Friday, April 24, 2026
ಸಂತಾಪಸಿನಿಮಾಸುದ್ದಿ

ಸಿನಿಮಾ ಶೂಟಿಂಗ್ ವೇಳೆ ಭೀಕರ ಕಾರು ಅಪಘಾತ : ಸ್ಟಂಟ್ ಮಾಸ್ಟರ್ ‘ಮೋಹನ್ ರಾಜ್’ ಸಾವು

ಶೂಟಿಂಗ್ ವೇಳೆ ಕಾರು ಅಪಘಾತಗೊಂಡಿದ್ದು, ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.

ನಿರ್ದೇಶಕ ಪಾ. ರಂಜಿತ್ ಅವರ ಮುಂಬರುವ ಚಿತ್ರ ವೆಟ್ಟುವಂ ಸೆಟ್ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಂಜಿತ್ ನಿರ್ದೇಶನದ ‘ವೇಟುವಂ’ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಲ್ಲಿ ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಸಾವನ್ನಪ್ಪಿದ್ದಾರೆ.

ಕಾರು ಎತ್ತರಕ್ಕೆ ಹಾರಬೇಕಾದ ಹೈ-ರಿಸ್ಕ್ ಆಕ್ಷನ್ ಸೀಕ್ವೆನ್ಸ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ನಡೆದ ಅವಘಡದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.