Recent Posts

Saturday, April 25, 2026
ಸುದ್ದಿ

ರೈಲ್ವೇ ವರ್ಕ್‌ಶಾಪ್‌ನಲ್ಲಿ ಅಗ್ನಿ ಅವಘಡ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು – ಕಹಳೆ ನ್ಯೂಸ್

ಹುಬ್ಬಳ್ಳಿ: ವೆಲ್ಡಿಂಗ್ ಮಾಡುತ್ತಿದ್ದಾಗ ರೈಲ್ವೇ ಬೋಗಿಯಲ್ಲಿ ಬೆಂಕಿ‌ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಬೋಗಿಯಲ್ಲಿನ ಕುಷನ್ ಸುಟ್ಟು ಕರಕಲಾಗಿದೆ. ದಟ್ಟನೆಯ ಹೊಗೆ ಆವರಿಸುತ್ತಿದ್ದಂತೆ ರೈಲ್ವೇ ವರ್ಕ್‌ಶಾಪ್ ಸಿಬ್ಬಂಧಿ ಎಚ್ಚೆತ್ತಿದ್ದಾರೆ. ತಕ್ಷಣ ಬೆಂಕಿ‌ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಆವರಿಸುತ್ತಿದ್ದಂತೆ ರೈಲ್ವೇ ವರ್ಕ್‌ಶಾಪ್ ಸಿಬ್ಬಂಧಿ ಎಚ್ಚೆತ್ತಿದ್ದಾರೆ. ತಕ್ಷಣ ಬೆಂಕಿ‌ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.