ಶ್ರೀ ಕ್ಷೇತ್ರ ಧರ್ಮಸ್ಥಳ ದ ಪೂಜ್ಯ ರಾದ ಡಾ. ವೀರೇಂದ್ರ ಹೆಗ್ಡೆ ಯವರ ಸಾಮಾಜಿಕ ಕಳಕಳಿಯ ದೃಷ್ಟಿ ಯಿಂದ ಪಾಂಗಳ ಹಿರಿಯ ನಾಗರೀಕರ ಆಶ್ರಯ ದ ಆಸರೆಗೆ 2 ಲಕ್ಷ ರೂ ಪಾಯಿ ದೇಣಿಗೆ -ಕಹಳೆ ನ್ಯೂಸ್

ಪಾಂಗಳ: ಸುಮಾರು ಹತ್ತು ವರ್ಷ ಗಳ ಹಿಂದೆ ಸಮಾಜದ ಯಾರು ಆಶ್ರಯ ಇಲ್ಲದ ಹಿರಿಯ ನಾಗರೀಕ ರಿಗೆ ಸೇವೆ ನೀಡಬೇಕು ಅವರಿಗೆ ಆದಾರ ವಾಗಬೇಕು ಎಂಬ ಉದ್ದೇಶ ದಿಂದ ಪೆನ್ ವೆಲ್ ಸೋನ್ಸ್ ಅವರ ದೂರ ದೃಷ್ಟಿ ಯಿಂದ ಪ್ರಾರಂಭ ಆದ ಈ ಸೇವೆ ಇದೆ ಮೇ 11 ಕ್ಕೆ ದಾಸಮಾನೋತ್ಸವ ಆಚರಿಸುತ್ತಿದ್ದು ಈಗಾ ಗಲೇ 200 ಕ್ಕೂ ಹೆಚ್ಚು ಹಿರಿಯ ನಾ ಗರಿಕರಿಗೆ ಆಶ್ರಯ ನೀಡಿದ್ದು ಸರಿ ಸುಮಾರು 20 ಕೊಠಡಿ ಹೊಂದಿರುವ 2 ಮಹಡಿ ಮತ್ತು ಎಲ್ಲಾ ರೀತಿಯ ವ್ಯವಸ್ಥೆ ಗಳನ್ನು ಹೊಂದಿದ್ದು , ಅನೇಕ ದಾನಿಗಳ ಗುರುತಿಸುವಿಕೆಯ ಕೆಲಸ ಕೂಡಾ ದಸಮಾನೋತ್ಸವ ಸಂದರ್ಭದಲ್ಲಿ ನಡೆಯಲಿದೆ.
ಸುಮಾರು ಒಂದು ಕೋಟಿಗು ಹೆಚ್ಚು ಕಟ್ಟಡಕ್ಕೆ ತಗಲಿದ್ದು ಸಂಸ್ಥೆ ನಡೆಸುವಲ್ಲಿ ತುಂಬಾ ಕಷ್ಟ ವಿದ್ದರೂ ವೀರೇಂದ್ರ ಹೆಗ್ಡೆ ಯವರ ಪ್ರಸಾದ ರೂಪದ 2 ಲಕ್ಷ ರೂ ನಮಗೆ ದೊಡ್ಡ ಆದಾರ ವಾಗಿದೆ, ಮುಂದಕ್ಕೂ ಹೆಗ್ಡೆ ಯವರ ಪ್ರೀತಿ ನಮ್ಮ ಹಿರಿಯ ನಾಗರೀಕ ರ ಮೇಲೆ ಸದಾ ಇರಲಿ ದೇವರ ಮೇಲೆ ನಂಬಿಕೆ ಯಿಂದ ನಡೆಯುದು ಎಂಬ ವಿಸ್ವಾಸ ನಮಗಿದೆ ಈ ದೇಣಿಗೆ ಗೆ ಸಹಾಯ ಮಾಡಿದ ಧರ್ಮಸ್ಥಳ ದ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿ ಗಳಿಗೆ ಎಲ್ಲರಿಗೂ ಹೃದಯ ಅಂತರಾಳದ ಕೃತಜ್ಞತೆ ಆಸರೆ ಸಂಸ್ಥೆಯ ಮುಖ್ಯ ಕಾರ್ಯ ನಿರ್ದೇಶಕರಾದ ಪೆನ್ ವೆಲ್ ಸೋನ್ಸ್ ಹೇಳಿದರು, ಕ್ಷೆತ್ರದ ವತಿಯಿಂದ ನೀಡಲಾದ 2 ಲಕ್ಷ ದ ಚೆಕ್ ಮಮತಾ ಶೆಟ್ಟಿ ಯವರು ಹಸ್ತಾಂತರ ಮಾಡಿದ್ರು, ಮುಖ್ಯ ಅತಿಥಿ ಯಾಗಿ ಭಾಗವಹಿಸಿ ದ್ದ ಗೀತಂಜಲಿ ಸುವರ್ಣ ಅವರು ಮಾತೃ ಶ್ರೀ ಅಮ್ಮ ಮತ್ತು ಖಾವಂದ ರು ರಾಜ್ಯ ಹಾಗೂ ದೇಶಕ್ಕೆ ನೀಡುತ್ತಿರುವ ಕೊಡುಗೆ ಯ ಬಗ್ಗೆ ಪ್ರಸಂಸೆ ವ್ಯಕ್ತ ಪಡಿಸಿ ದರು ಒಕ್ಕೂಟ ದಿಂದ ರಾಘವೇಂದ್ರ ಶೆಟ್ಟಿ, ಸುಮಿತ್ರಾ, ವೀಣಾ ಅವರು ಭಾಗವಹಿಸಿ ದ್ದರು, ಕಾರ್ಯ ಕ್ರಮ ದ ಸoಯೋಜನೆ ಸಂತೋಷ್ ಎಂ ಶೆಟ್ಟಿಗಾರ್ ( ಉಸಿರು ಗಾಗಿ ಹಸಿರು ಸಂಸ್ಥೆ ) ಮಾಡಿದರು









