
ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದ ಫಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕನ್ನಡಿಗರು ಸೇರಿ 28 ಜನ ಮೃತಪಟ್ಟಿದ್ದಾರೆ.
ದಾಳಿಯ ನಡುವೆ ಮಹಿಳೆಯೊಬ್ಬರು ಉಗ್ರನ ಫೋಟೋ ಕ್ಲಿಕ್ಕಿಸಿದ್ದು, ವೈರಲ್ ಆಗಿದೆ. ಉಗ್ರನಿಗೆ ಅಂಜದೇ ಆತ ಕೇಳುವ ಪ್ರಶ್ನೆಗೆ ಉತ್ತರಿಸಿದ ಮಹಿಳೆ ತಾನೊಬ್ಬಳು ಕುರಾನ್ ಟೀಚರ್ ಎಂದು ಸುಳ್ಳು ಹೇಳಿ ಆತನಿಂದ ತಪ್ಪಿಸಿಕೊಂಡಿದ್ದಾರೆ.
ಇದರ ನಡುವೆ ತಮ್ಮ ಮೊಬೈಲ್ ನಲ್ಲಿ ಉಗ್ರನ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.









