Recent Posts

Saturday, April 25, 2026
ಸುದ್ದಿ

ಮೋದಿ ಅಭಿಮಾನಿಯ ವಿಭಿನ್ನ ಶೈಲಿಯ ಮದುವೆಯ ಕರೆಯೋಲೆ – ಕಹಳೆ ನ್ಯೂಸ್

ಮ್ಯಾರೇಜ್ ಇನ್ವಿಟೇಶನ್‌ಗಳು ಸಾಮಾನ್ಯವಾಗಿ ಕ್ಲಾಸಿಕ್ ಲುಕ್‌ನಲ್ಲಿರುತ್ತೆ. ಆದ್ರೆ ಇಲ್ಲೊಂದು ಮದುವೆಯ ಆಮಂತ್ರಣ ಪತ್ರಿಕೆಯು ವಿಭಿನ್ನವಾಗಿದ್ದು, ಮೋದಿಯ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ.

ಇದು ಪ್ರವೀಣ್ ಮತ್ತು ಹೇಮಲತಾ ಎಂಬವರ ಮದುವೆಯ ಕರೆಯೋಲೆಯಾಗಿದ್ದು ಸಾಮಾಜಿಕ ಜಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾನ್ಯವಾಗಿ ತಮ್ಮ ಆಶಿರ್ವಾದವೇ ಪ್ರೀತಿಯ ಉಡುಗೊರೆ ಎಂಬುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಇರುತ್ತೆ ಆದ್ರೆ ಈ ಕರೆಯೋಲೆಯಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಹಾಕುವ ಮತವೇ ಉಡುಗೊರೆ ಎಂಬುದಾಗಿ ಹೇಳಿ ತಮ್ಮ ಅಭಿಮಾವನ್ನು ಮೆರೆದಿದ್ದಾರೆ.

ಅಷ್ಟೇ ಅಲ್ಲದೇ ಮೋದಿಯ ಸಾಧನೆಯ ಬಗ್ಗೆಯೂ ಕೊನೆಯ ಪುಟದಲ್ಲಿ ಮುದ್ರಿಸಿದ್ದು, ಅವರ ಮೇಲಿರುವ ಗೌರವಾಭಿಮಾನವನ್ನು ಮೆರೆದಿದ್ದಾರೆ.