Saturday, March 14, 2026
ಸುದ್ದಿ

ಮೋದಿ ಟ್ವೀಟ್: ಅನಂತ ಕುಮಾರ್ ಅಕಾಲ ಮರಣಕ್ಕೆ ಸಂತಾಪ – ಕಹಳೆ ನ್ಯೂಸ್

ರಾಷ್ಟ್ರ ಕಂಡ ಧೀಮಂತ ನಾಯಕ ಅನಂತ ಕುಮಾರ್ ಅಸ್ತಂಗತವಾಗಿರೋದು ಎಲ್ಲೆಡೆ ಬೇಸರದ ವಾತವರಣ ಸೃಷ್ಟಿಮಾಡಿದೆ. ಇವರ ಅಕಾಲಿಕ ಮರಣಕ್ಕೆ ರಾಷ್ಟ್ರ, ರಾಜ್ಯ ನಾಯಕರುಗಳು ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ.

ದೇಶದ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು ಬಹುತೇಕ ಎಲ್ಲಾ ನಾಯಕರುಗಳು ಇಹಲೋಕ ಪ್ರಯಾಣ ಬೆಳೆಸಿದ ಅನಂತ ಕುಮಾರ್‍ಗೆ ಕಂಬನಿ ಮಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಅನಂತರು ಒಬ್ಬ ಧೀಮಂತ ನಾಯಕ, ಯವನ್ನದಲ್ಲೇ ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು

ಇವರ ಒಳ್ಳೆಯ ಕೆಲಸಗಳೇ ಇವರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತೆ ಎಂದು ನೆನಪಿಸಿಕೊಂಡಿದ್ದಾರೆ. ಅಂತೆಯೇ ಪ್ರಮುಖರಾದ ಅಮಿತ್ ಶಾ, ಬಿ ಎಸ್ ಯಡಿಯೂರಪ್ಪ, ಸದಾನಂದ ಗೌಡ, ಸಿದ್ದರಾಮಯ್ಯ, ಸುರೇಶ್ ಕುಮಾರ್ ಕಂಬನಿ ಮಿಡಿದಿದ್ದಾರೆ.