ದನ ಕಳವು ಪ್ರಕರಣ ; ಪೈಜಲ್ ಆಲಿಯಾಸ್ ಪೈಜಲ್ ಕೊಂಚಾರ್ ಮತ್ತು ಉಳ್ಳಾಲದ ಸುಹೈಬ್ ಅಕ್ತರ್, ಇಬ್ಬರು ಕುಖ್ಯಾತ ದನ ಕಳ್ಳರ ಬಂಧನ – ಕಹಳೆ ನ್ಯೂಸ್

ಪೈಜಲ್ ಕೊಂಚಾರ್ ಮೇಲೆ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ 2, ಬಜ್ಪೆ ಪೊಲೀಸ್ ಠಾಣೆಯಲ್ಲಿ 7, ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 1, ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ದನ ಕಳ್ಳತನ ಪ್ರಕರಣಗಳು ದಾಖಲಾಗಿವೆ.









