
ಅಸೀಫ್ ಭಾಗವಾನ್(70) ಬಾಲಕಿಗೆ ಬಾಲಕಿಗೆ 10 ರೂಪಾಯಿಯ ಆಸೆ ತೋರಿಸಿ ಬಾಲಕಿಯ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದ. ಬಳಿಕ ಈ ವಿಷಯವನ್ನು ಬಾಲಕಿ ಪೋಷಕರ ಬಳಿ ತಿಳಿಸಿದ್ದಳು. ವಿಷಯ ತಿಳಿದು ಸ್ಥಳೀಯರು ಅಸೀಫ್‌ಗೆ ಧರ್ಮದೇಟು ನೀಡಿದ್ದರು. ಇದೀಗ ಕಾಮುಕ ಅಸೀಫ್ ಭಾಗವಾನ್‌ನನ್ನು ನಿಪ್ಪಾಣಿ ಶಹರ ಪೊಲೀಸರು ಬಂಧಿಸಿದ್ದಾರೆ.










