17 ವರ್ಷದ ವಿದ್ಯಾರ್ಥಿಯ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ; 30 ವರ್ಷದ ಶಿಕ್ಷಕಿ ಅರೆಸ್ಟ್ – ಕಹಳೆ ನ್ಯೂಸ್

17 ವರ್ಷದ ತನ್ನದೇ ಶಾಲೆಯ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಶಿಕ್ಷಕಿ ತೈಲಾ ಬ್ರೇಲಿಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ..
ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಶಿಕ್ಷಕಿ ಈ ಕೆಲಸ ಮಾಡಿದ್ದಳು.. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.. ವಿದ್ಯಾರ್ಥಿಯನ್ನು ಉತ್ತರ ವೊಲ್ಲೋಂಗಾಂಗ್‌ನ ಮನೆಗೆ ಕರೆಸಿಕೊಂಡಿದ್ದ ಈ ವಿವಾಹಿತ ಶಿಕ್ಷಕಿ ಮಹಡಿ ಮೇಲಿರುವ ತನ್ನ ಕೋಣೆಗೆ ಕರೆಂದು ಹೋಗಿದ್ದಾಳೆ.. ಅಲ್ಲಿ ವಿದ್ಯಾರ್ಥಿಯ ಮುಂದೆ ಹಸ್ತಮೈಥುನ ಮಾಡಿಕೊಂಡು ಆತನನ್ನು ಉದ್ರೇಕಕ್ಕೊಳಪಡಿಸಿದ್ದಾಳೆ.. ಅನಂತರ ಕಾರಿನಲ್ಲಿ ಬಲವಂತವಾಗಿ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ.. ಜೊತೆಗೆ ನಿನ್ನೆ ಬೆತ್ತಲೆ ಫೋಟೋಗಳನ್ನು ಕಳುಹಿಸು ಎಂದು ಆಕೆ ಆ ವಿದ್ಯಾರ್ಥಿಗೆ ಪೀಡಿಸುತ್ತಿದ್ದಳಂತೆ.. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿ ಪೊಲೀಸರಿಗೆ ಮಾಹಿತಿ ನೀಡಿದ್ದ..











