Saturday, June 13, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಇಂದಿನಿoದ ರಾಧಾ’ಸ್ ನಲ್ಲಿ ಸ್ಪೆಷಲ್ ಆಫರ್ ಸೇಲ್.. – ಕಹಳೆ ನ್ಯೂಸ್

ಪುತ್ತೂರು : ಪ್ರತಿಷ್ಠಿತ ಜವುಳಿ ಮಳಿಗೆ ‘ರಾಧಾ’ಸ್’ ಗ್ರಾಹಕರಿಗೆ ಸ್ಪೆಷಲ್ ಆಫರ್ ಅನ್ನು ಪ್ರಸ್ತುತಪಡಿಸುತ್ತಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಪುತ್ತೂರು ಜಾತ್ರೆ, ಯುಗಾದಿ, ವಿಷು, ಗುಡ್ ಫ್ರೈಡೇ, ರಮ್ಜಾನ್ ಹಾಗೂ ಮದುವೆಗಳ ಸಂಭ್ರಮದ ಪ್ರಯುಕ್ತ ಹೊಚ್ಚಹೊಸ ಸಂಗ್ರಹ ಹಾಗೂ ಗ್ರಾಹಕರಿಗಾಗಿ 15% ರಿಯಾಯಿತಿಯೊಂದಿಗೆ ಸ್ಪೆಷಲ್ ಆಫರ್ ಸೇಲ್ ಇಂದಿನಿoದ ಪ್ರಾರಂಭವಾಗಿದೆ.

15% ರಿಯಾಯಿತಿ ಜೊತೆ ಹೊಸ ಸಂಗ್ರಹವಿದ್ದು, ಎಲ್ಲರಿಗೂ ಮೆಚ್ಚುಗೆಯಾಗುವಂತಹ ವಸ್ತ್ರಗಳ ಭರಪೂರ ಸಂಗ್ರಹವೇ ಗ್ರಾಹಕರಿಗಾಗಿ ಲಭ್ಯವಿದೆ.
ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದ್ದು, ಆದಿತ್ಯವಾರವೂ ಮಳಿಗೆ ರಾತ್ರಿ 8ರ ವರೆಗೆ ತೆರೆದಿರುತ್ತದೆ.