Wednesday, July 29, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಆಕಸ್ಮಿಕವಾಗಿ ತಗುಲಿದ ಬೆಂಕಿ ; ಅದೃಷ್ಟವಶತ್ ಎಲ್ಲ ಸೇಫ್ – ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ಕಾಲೇಜು ರಸ್ತೆಯ ಕಲ್ಲಗುಡ್ಡೆ ಬಳಿ ಅಬ್ದುಲ್ಲಾ ಎನ್ನುವವರಿಗೆ ಸೇರಿದ ಗುಡ್ಡವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಬೆಂಕಿ ತಗಲಿರುವ ಮಾಹಿತಿ ತಿಳಿದ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಕಳೆ ಗಿಡಗಳು, ಸಣ್ಣಪುಟ್ಟ ಮರಗಳು ಸುಟ್ಟಿರುವುದು ಬಿಟ್ಟರೆ ಅದೃಷ್ಟವಶತ್ ಎಲ್ಲ ಹೆಚ್ಚೇನು ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು