Tuesday, March 10, 2026

archiveWhatsapp

ಸುದ್ದಿ

ಇನ್ನು ಅಶ್ಲೀಲ ವೀಡಿಯೋ ಸೆಂಡ್ ಮಾಡಿದರೆ ನಿಮ್ಮ ಅಕೌಂಟ್ ಬಂದ್ – ಕಹಳೆ ನ್ಯೂಸ್

ಹೊಸದೆಲ್ಲಿ: ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತ ವಯಸ್ಸಿನವರ ಅಶ್ಲೀಲ ವೀಡಿಯೋಗಳನ್ನು ವೀಕ್ಷಿಸುವುದನ್ನು ಹೇಯ ಎಂದು ಬಣ್ಣಿಸಿರುವ ಜನಪ್ರಿಯ ಜಾಲತಾಣ ಸಂಸ್ಥೆಯಾದ ವಾಟ್ಸ್ಆಪ್, ತನ್ನ ಮೂಲಕ ಇಂತಹ ಅಸಹ್ಯ ಪ್ರವೃತ್ತಿ ಹರಡಲು ಅವಕಾಶ ನೀಡುವುದಿಲ್ಲ ಎಂದು ವಾಗ್ದಾನ ಮಾಡಿದೆ. ಸರಕಾರ ಹಾಗೂ ಅಂತರ್ಜಾಲ ಕ್ಷೇತ್ರದ ದೈತ್ಯ ಸಂಸ್ಥೆಗಳಾದ ಗೂಗಲ್ ಫೇಸ್‍ಬುಕ್, ವಾಟ್ಸ್ಆಪ್ ಮುಂತಾದ ಸಾಮಾಜಿಕ ಜಾಲತಾಣಗಳು ಕೈ ಜೋಡಿಸುವ ಮೂಲಕ ಅಶ್ಲೀಲ ವೀಡಿಯೋ ಹರಡುವಿಕೆಯ ಪಿಡುಗನ್ನು ತೊಲಗಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿತ್ತು. ಇದಕ್ಕೆ...
ಸುದ್ದಿ

ನವೀಕರಣದ ಜೊತೆ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸಲಿರುವ ವಾಟ್ಸಾಪ್ – ಕಹಳೆ ನ್ಯೂಸ್

ಬೆಂಗಳೂರು: ಎಲ್ಲರ ಅಚ್ಚುಮೆಚ್ಚಿನ ವಾಟ್ಸಾಪ್, ಇದೀಗ ಖಾತೆಯನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಮುಂದಾದ ವಾಟ್ಸಾಪ್ ಕೆಲ ದಿನಗಳಿಂದ ನವೀಕರಣದ ಜೊತೆ ಹೊಸ ಫೀಚರ್‌ಗಳನ್ನು ಬಳಕೆದಾರರಿಗೆ ಶೀಘ್ರದಲ್ಲಿಯೇ ಪರಿಚಯಿಸಲಿದೆ. ಡಬ್ಲ್ಯೂ ಎ ಬೀಟಾ ಇನ್ಫೋ ಮಾಹಿತಿ ಪ್ರಕಾರ ವಾಟ್ಸಾಪ್ ಸದ್ಯವೇ ವಾಟ್ಸಾಪ್ ಟಚ್ ಐಡಿ ಹಾಗೂ ಫೇಸ್ ಐಡಿ ಫೀಚರ್ ಶುರು ಮಾಡ್ತಿದೆ. ವಾಟ್ಸಾಪ್‌ನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಈ ಫೀಚರ್ ಶುರು ಮಾಡಲಾಗುತ್ತಿದ್ದು, ಹೊಸ ಫೀಚ ರ್ ಶುರುವಾದ ನಂತರ ವಾಟ್ಸಾಪ್ ಅಕೌಂಟನ್ನು...