Wednesday, March 11, 2026

archiveTheft

ಸುದ್ದಿ

25 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಶಿಕ್ಷಕ: ಪೋಲೀಸರಿಂದ ಬಂಧನ – ಕಹಳೆ ನ್ಯೂಸ್

ಮೈಸೂರು: ಸಮಾಜದಲ್ಲಿ ಮಾದರಿಯಾಗಿರಬೇಕಾದ ಶಿಕ್ಷಕ ಕಳ್ಳತನಕ್ಕಿಳಿದು, ಮೂರೇ ದಿನದಲ್ಲಿ ಸಿಕ್ಕಿ ಬಿದ್ದಿದ್ದಾನೆ. ರಾಜೀವ್‌ನಗರದ ಮನೆಯೊಂದರಲ್ಲಿ 25 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.  ರಾಜೀವ್‌ನಗರದ 1ನೇ ಹಂತದ ನಿವಾಸಿ ಹಾಗೂ ಶಾಲಾ ಶಿಕ್ಷಕ ಸೈಯದ್ ತಜಮುಲ್(31) ಬಂಧಿತ ಖದೀಮ. ರಾಜೀವ್‌ನಗರದ ನಿವಾಸಿ ಎನ್.ಐ.ಕಾವೇರಿ ಎಂಪೋರಿಯಂ ಮಾಲೀಕ ಇಲಿಯಾಸ್ ಬೇಗ್ ಅವರ ಮಗಳ ಮದುವೆಗೆಂದು ನ.17 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಗೆ ಕುಟುಂಬ ಸಮೇತ...