Tuesday, March 10, 2026

archiveSubramaniyan swamy

ಸುದ್ದಿ

ಶಬರಿಮಲೆ ವಿವಾದ: ಪ್ರತಿಭಟನೆ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ ಟೀಕೆ – ಕಹಳೆ ನ್ಯೂಸ್

ನವದೆಹಲಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಲಪಂಥೀಯ ಹಿಂದು ಸಂಘಟನೆಗಳ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಕಿಡಿಕಾರಿದ್ದು, ತ್ರಿವಳಿ ತಲಾಕ್​ ಅನ್ನು ಸ್ವಾಗತಿಸಿದ್ದ ಬಹುತೇಕರು ಇಂದು ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ತೀರ್ಪಿನ ಬಳಿಕ ಬೀದಿಗಿಳಿದಿದ್ದಾರೆ ಎಂದು ಟೀಕಿಸಿದ್ದಾರೆ. ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ನೀಡಿದೆ. ಆದರೆ, ನೀವೆಲ್ಲರೂ ಇದು ನಮ್ಮ ಸಂಪ್ರದಾಯ ಎನ್ನುತ್ತಿದ್ದೀರಿ. ತ್ರಿವಳಿ ತಲಾಕ್​ ಕೂಡ ಅವರ ಸಂಪ್ರದಾಯವೇ ಆಗಿತ್ತಲ್ಲವೆ? ಅದನ್ನು ರದ್ದುಗೊಳಿಸಿದಾಗ ಎಲ್ಲರೂ...