Sunday, March 8, 2026

archivesatyajith surathkal

ರಾಜಕೀಯ

ಹಿಂದುತ್ವವನ್ನೇ ಬದುಕಾಗಿಸಿ ದುಡಿದರೂ, ಈಗ ನನ್ನ ತೇಜೋವಧೆ ಮಾಡುತ್ತಿದ್ದಾರೆ ; ಸತ್ಯಜಿತ್ ಸುರತ್ಕಲ್ ಕಣ್ಣೀರು – ಕಹಳೆ ನ್ಯೂಸ್

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಯಿಂದ ಈಗಾಗಲೇ ಪ್ರವೀಣ್ ಭಾಯ್ ತೊಗಾಡಿಯಾ ಮತ್ತು ಪ್ರಮೋದ್ ಮುತಾಲಿಕ್ ಕಡೆಗಣಿಸಲ್ಪಟ್ಟು, ಅವರ ವಿರುದ್ಧವೇ ಹೋರಾಟ ಮಾಡುತ್ತಿದ್ದು, ಇದೀಗ ಮಂಗಳೂರಿನ ಸತ್ಯಜಿತ್ ಸುರತ್ಕಲ್ ಕುಡಾ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಅಸಹನೆ ಹೊರಹಾಕಿದ್ದಾರೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುತ್ಕಲ್, ನಾನು ಸಣ್ಣ ಪ್ರಾಯದಿಂದ ಇಲ್ಲಿಯವರೆಗೂ ಸಂಘಕ್ಕಾಗಿ, ಹಿಂದುತ್ವಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಆದರೆ ಇದೀಗ ನನ್ನ ಮೇಲೆ ಅವ್ಯವಹಾರದ...