Tuesday, March 10, 2026

archiveREB Puttur Heights

ಸುದ್ದಿ

ಅಶೋಕ್ ರೈ ಸಾರಥ್ಯದಲ್ಲಿ ನಾಳೆ ಪುತ್ತೂರಿನ ತೆಂಕಿಲದಲ್ಲಿ ನಿರ್ಮಾಣವಾಗಲಿರುವ ಪುತ್ತೂರಿನ ಅತ್ಯುನ್ನತ ಸೌಲಭ್ಯಗಳನ್ನು ಹೊಂದಿರುವ ‘ ಆರ್‌ಇಬಿ ಪುತ್ತೂರು ಹೈಟ್ಸ್ ‘ ಭೂಮಿ ಪೂಜೆ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯುನ್ನತ್ತ ಸೌಲಭ್ಯಗಳನ್ನೊಳ್ಳಗೊಂಡ ವಿನೂತನ ಶೈಲಿಯ ಮತ್ತು ಅತೀ ಎತ್ತರ ವಿನ್ಯಾಸದ ವಸತಿ ಮತ್ತು ವಾಣಿಜ್ಯ ಸಮುಚ್ಚಾಯ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತನ್ನ ಮಹತ್ವಾಕಾಂಕ್ಷೆಯ ಆರ್‌ಇಬಿ ಪುತ್ತೂರು ಹೈಟ್ಸ್ ಲೋಕಮುಖಕ್ಕೆ ಪರಿಚಯವಾಗಲು ಸಜ್ಜಾಗುತ್ತಿದೆ. ಕಳೆದ 19 ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಕ್ರೀಯವಾಗಿರುವ ರೈ ಎಸ್ಟೇಟ್ ಆಂಡ್ ಬಿಲ್ಡರ್ (ಆರ್‌ಇಬಿ) ಇದೀಗ ವಿವಿಧ ವಿಶೇಷತೆಯೊಂದಿಗೆ ಪುತ್ತೂರು ಬೈಪಾಸ್ ರೋಡ್ ತೆಂಕಿಲದಲ್ಲಿ ತನ್ನ ನೂತನ...