ಹತ್ತೂರಿನ ಮುತ್ತು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದಲೇ ಗೋಕಳ್ಳತನ | ಗೋಕಳ್ಳರ ಹಡೆಮುರಿಕಟ್ಟಲು ಬಜರಂಗದಳ ಸನ್ನದ್ಧ – ಕಹಳೆ ನ್ಯೂಸ್
ಪುತ್ತೂರು : ಹತ್ತೂರಿನ ಆರಾಧ್ಯ ದೇವರು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಅವ್ಯಾಹತವಾಗಿ ಗೋ ಕಳ್ಳತನ ನಡೆಯುತ್ತಿದೆ. ಪುತ್ತೂರಿನ ಹಾಸುಪಾಸಿನ ಹಸುಗಳು ದೇವಸ್ಥಾನದ ಗದ್ದೆಯಲ್ಲೇ ರಾತ್ರಿ ತಂಗುತ್ತಿದ್ದವು. ಮೇಯಲು ಬಂದ ಹಸುಗಳು ಮಲಗುತ್ತಿದ್ದವು, ಆದರೆ, ಇದನ್ನರಿತ ಪುಂಡ ಬ್ಯಾರಿಗಳ ತಂಡ ದಂಡು ದಂಡಾಗಿ ಬಂದು ಗೋವುಗಳನ್ನು ಸ್ಕ್ವಾರ್ಪಿಯೋ ಕಾರಿನಲ್ಲಿ ಅಮಾನವೀಯವಾಗಿ ತಂಬಿ ಸಾಗಿಸುತ್ತಿರುವು ಬಜರಂಗದಳದ ಯುವಕ ಕಣ್ಣಿಗೆ ಬಿದ್ದಿದೆ. ಇದನ್ನು ಬೆನ್ನುಹತ್ತಿದ ಬಜರಂಗಿಗಳ ಸೇನೆಗೆ ಸಿಕ್ಕಿದ್ದು ಮಾತ್ರ ಶೂನ್ಯ. ಕೂಗಳತೆ...



