Tuesday, March 10, 2026

archivepriyamani

ಸಿನಿಮಾಸುದ್ದಿ

ರಾಜಕೀಯಕ್ಕೆ ಜನಪ್ರಿಯ ತಾರೆ ಪ್ರಿಯಮಣಿ..? – Kahale News

ಕರ್ನಾಟಕ :  ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ , ಹೊಸ ಮುಖಗಳ ಸೇರ್ಪಡೆ ರಾಜ್ಯದಲ್ಲಿ ಮಾಮೂಲು. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರು ಹೊರತಲ್ಲ. ಜಾಹೀರಾತು ಸದ್ಯ ದಕ್ಷಿಣ ಭಾರತದಲ್ಲಿ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಕೇಳಿಬರ್ತಾ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರ್ತಾ ಇರೋ ಈ ಸುದ್ದಿ ಯ ಮೂಲವನ್ನು ಕೆದಕಿದ್ರೆ ಪ್ರಿಯಾಮಣಿ ‘ಧ್ವಜ’ ಎಂಬ...