Tuesday, March 10, 2026

archivePanolibail Kallurti God

ಸುದ್ದಿ

ಇತಿಹಾಸ ಪ್ರಸಿದ್ಧ ಕಾರಣೀಕ ದೇವಸ್ಥಾನ ಪಣೋಲಿಬೈಲು ಕಲ್ಲುರ್ಟಿ ದೈವದ ವಾರ್ಷಿಕ ಕೋಲ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನ ಸಜೀಪ ಮೂಡ ಇದರ ವರ್ಷಾವಧಿ ಕೋಲ ಸೇವೆಯು ಆದಿತ್ಯವಾರ ರಾತ್ರಿ 2ರಿಂದ ಕ್ಷೇತ್ರದಲ್ಲಿ ವರ್ಷಾವಧಿ ಕೋಲವು ವಿಜೃಂಭನೆಯಿಂದ ಜರಗಿತು. ನ.24ನೇ ಶನಿವಾರ ಸಂಜೆ 5.25ಕ್ಕೆ ಕೊಪ್ಪರಿಗೆ ಮುಹೂರ್ತ ಮತ್ತು 5.30ಗಂಟೆಗೆ "ಶ್ರೀ ಕೃಷ್ಣ ಭಜನಾ ಮಂದಿರ"ದ ವತಿಯಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು. ಸಂಜೆ 6.30ರಿಂದ ನೃತ್ಯಸುಧಾ ಮಂಗಳೂರು ವಿದುಷಿ ಸೌಮ್ಯ ಸುಧೀಂದ್ರ ರಾವ್ ಇವರಿಂದ "ಭರತನಾಟ್ಯ ಮತ್ತು ನೃತ್ಯ ವೈಭವ"...