Friday, March 13, 2026

archiveNRC

ಸುದ್ದಿ

ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ: ಜನರಲ್ ಬಿಪಿನ್ ರಾವತ್ – ಕಹಳೆ ನ್ಯೂಸ್

ಹೊಸದಿಲ್ಲಿ: "ಎನ್‌ಆರ್‌ಸಿಗೆ ನನ್ನ ಬೆಂಬಲವಿದೆ. ಇದನ್ನು ವಿರೋಧಿಸುವ ಪಕ್ಷಗಳು ದೇಶದ ಭದ್ರತೆಯನ್ನು ಕಡೆಗಣಿಸುತ್ತಿವೆ" ಅಸ್ಸಾಂನಲ್ಲಿ ವಿವಾದಿತ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೆಸರು ನೊಂದಾವಣೆಗೆ ಕ್ಲೇಮ್ ಸಲ್ಲಿಸಲು ಕೇವಲ ಮೂರು ವಾರಗಳು ಬಾಕಿ ಇರುವ ನಡುವೆಯೇ, ಎಲ್ಲ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ವಿರೋಧಿಸುವ ಪಕ್ಷಗಳು ಮಾಡುತ್ತಿರುವ ನಕಲಿ ಎನ್‌ಕೌಂಟರ್ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಕೂಡಾ...