Friday, March 13, 2026

archiveLokamanya Thilak

ಸುದ್ದಿ

ಚೀನಾ ಪಟಾಕಿಗಳ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯ – ಕಹಳೆ ನ್ಯೂಸ್

ಪುತ್ತೂರು: ದೇವತೆಗಳು-ರಾಷ್ಟ್ರಪುರುಷರ ಚಿತ್ರಗಳಿರುವ ಮತ್ತು ಚೀನಾ ಪಟಾಕಿಗಳ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯಿಸಿ ಪುತ್ತೂರು ತಹಶೀಲ್ದಾರರು, ನಗರ ಪೊಲೀಸ್ ಠಾಣೆ, ನಗರದ ಮುಖ್ಯ ಪಟಾಕಿ ಮಾರಾಟ ಮಳಿಗೆಗಳಾದ ಕೆ.ವಿ. ಪೈ, ಶ್ರೀಧರ ಭಟ್ ಬ್ರದರ್ಸ್ ಮೊದಲಾದ ಮಳಿಗೆಗಳಿಗೆ ಮನವಿ ನೀಡಲಾಯಿತು. ಮಾರುಕಟ್ಟೆಯಲ್ಲಿ ಶ್ರೀಲಕ್ಷ್ಮೀ, ಶ್ರೀಕೃಷ್ಣ, ಶ್ರೀವಿಷ್ಣು ಇತ್ಯಾದಿ ದೇವತೆಗಳ ಹಾಗೂ ನೇತಾಜಿ ಸುಭಾಷಚಂದ್ರ ಬೋಸ್, ಲೋಕಮಾನ್ಯ ತಿಲಕ ಇತ್ಯಾದಿ ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ...