Thursday, March 12, 2026

archiveKushbu

ಸುದ್ದಿ

ಮುಸ್ಲಿಂ ಮಸೀದಿಗಳಿಗೂ ಮಹಿಳೆಯರಿಗೆ ಪ್ರವೇಶ: ಅಖಾಡಕ್ಕಿಳಿದ ಖುಶ್ಬು – ಕಹಳೆ ನ್ಯೂಸ್

ತಿರುವಂತಪುರಂ: ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಕುರಿತು ಸುಪ್ರೀಂ ಕೋರ್ಟ್ ಅನುಮತಿಸಿದಂತೆ ಮುಸ್ಲಿಂ ಮಸೀದಿಗಳಲ್ಲೂ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಮಹಿಳಾ ಸಂಘಟನೆಗಳು ರಂಗಕ್ಕಿಳಿದಿವೆ. ಪ್ರಥಮವಾಗಿ ಸಿನಿತಾರೆ ಖುಶ್ಬು ಶಬರಿಮಲೆಯಲ್ಲಿ ಮಹಿಳಾ ಪ್ರವೇಶಕ್ಕೆ ಅನುಮತಿ ನೀಡಿದಂತೆ ಎಲ್ಲಾ ದಿನಗಳಲ್ಲೂ ಮುಸ್ಲಿಂ ಮಸೀದಿಗಳಿಗೆ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಹೊರಾಟ ಮಾಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ....