Tuesday, March 10, 2026

archiveKundapur police station

ಸುದ್ದಿ

ದೈತ್ಯ ಅಲೆಗಳ ರಭಸಕ್ಕೆ ಸಮುದ್ರ ಪಾಲಾದ ಯುವಕನ ಶವ ಪತ್ತೆ – ಕಹಳೆ ನ್ಯೂಸ್

ಉಡುಪಿ: ಭಾನುವಾರ ಮುಂಜಾನೆ ವೇಳೆ ಕುಂದಾಪುರದ ಕೋಡಿ ಬೀಚ್ ನಲ್ಲಿ ಈಜಲೆಂದು ಸಮುದ್ರಕ್ಕಿಳಿದ ಮನೋಜ್ ಪೂಜಾರಿ ದೈತ್ಯ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದ. ತಕ್ಷಣ ಮೀನುಗಾರರು ಹುಡುಕಾಟ ನಡೆಸಿದರೂ, ಯುವಕನ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಿನ್ನೆ ಸಂಜೆ ವೇಳೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೀನುಗಾರರಿಗೆ ಗಂಗೊಳ್ಳಿ ಕೋಡಿ ಅಳಿವೆ ಬಾಗಿಲಿನಲ್ಲಿ ಶವ ಪತ್ತೆಯಾಗಿದೆ. ಮನೋಜ್ ಪೂಜಾರಿ ನಿನ್ನೆ ಸಮುದ್ರ ಪಾಲಾಗಿದ್ದ ಯುವಕನಾಗಿದ್ದು, ಈತ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಕುಂದಾಪುರ ತಾಲೂಕಿನ ಕೋಡಿ ಬೀಚ್ನಲ್ಲಿ...