Wednesday, March 11, 2026

archiveKanchi Swamiji

ಸುದ್ದಿ

ಕಂಚಿ ಶ್ರೀಗಳ ಬಂಧನವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ? ವಿಪ್ರಜಾಗೃತಿ ಸಮಾವೇಶದಲ್ಲಿ ರಾಘವೇಶ್ವರ ಶ್ರೀ

ಸಾಗರ : ಶಂಕರಾಚಾರ್ಯರ ನಂತರ ಕಂಡೂ ಕೇಳರಿಯದಂತಹ ಸಾಧನೆಗಳ ಮೂಲಕ ಕ್ರಾಂತಿಯನ್ನೇ ನಡೆಸಿದ ಶ್ರೀಚಂದ್ರಶೇಖರಾನಂದ ಸರಸ್ವತಿ ಶ್ರೀಗಳ ಮುಂದಿನ ಹೆಜ್ಜೆಯೇ ಆಗಿ, ವಿದ್ಯಾಸಂಸ್ಥೆಗಳು-ಆರೋಗ್ಯಸಂಸ್ಥೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಸಮಾಜಕ್ಕೆ ನೀಡಿದವರು ಶ್ರೀ ಜಯೆಂದ್ರ ಸರಸ್ವತಿ ಶ್ರೀಗಳ ಬಂಧನವಾಗಿ ಅನ್ಯಾಯವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಸಾಗರದಲ್ಲಿ ನಡೆದ ವಿಪ್ರಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಅಯೋಧ್ಯೆಯ ಶ್ರೀರಾಮಮಂದಿರ...