Breaking News : ಸಪ್ತಪದಿ ತುಳಿಯುತ್ತಿದ್ದ ಮದುಮಗಳ ಕತ್ತಿಗೆ ಇರಿದ ಭಗ್ನಪ್ರೇಮಿ – ಕಹಳೆ ನ್ಯೂಸ್
ಸಾಗರ : ಮಾಂಗಲ್ಯ ಧಾರಣೆ ನಡೆದು, ಸಪ್ತಪದಿ ತುಳಿಯುತ್ತಿದ್ದಾಗಲೇ ಮದುಮಗಳ ಮೇಲೆ ಭಗ್ನ ಪ್ರೇಮಿ ನಂದನ್ ಎಂಬಾತ ಮದುಮಗಳ ಕುತ್ತಿಗೆಗೆ ಚಾಕು ಇರಿದ ಘಟನೆ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಭೀಮನಕೋಣೆ ಕಾಪ್ಟೆಮನೆಯಲ್ಲಿ ವರನ ಸ್ವಗೃಹದಲ್ಲಿ ಭರತ್ ಎಂಬುವವರ ಜೊತೆ ಸಂಗೀತಾ (ಹೆಸರು ಬದಲಾಯಿಸಿದೆ) ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆದು ಬಳಿಕ ನವ ಜೋಡಿ ಸಪ್ತಪದಿ ಶಾಸ್ತ್ರವನ್ನು ಪೂರೈಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಭಗ್ನ ಪ್ರೇಮಿ...







