ಪ್ರಗತಿ ಸ್ಟಡಿ ಸೆಂಟರ್ ನ “ANSWER” 2ನೇ ವರ್ಷಕ್ಕೆ ಪಾದಾರ್ಪಣೆ.
ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ನ ದ್ವಿತೀಯ ವರ್ಷದ ANSWER ತರಗತಿಯು ಎಪ್ರಿಲ್ 12 ಗುರುವಾರದಿಂದ ಪ್ರಾರಂಭವಾಯಿತು. ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ತರಗತಿಗಳು ನಡೆಯಲಿವೆ. ದಿನೇದಿನೇ ಜಗತ್ತು ಆಧುನಿಕತೆಯನ್ನು ಅರಸುತ್ತಿದೆ. ವಿವಿಧ ಶೈಲಿಯ ವಿಧಾನಗಳಲ್ಲಿ ನಾವೀಣ್ಯತೆಯನ್ನು ಪಡೆದುಕೊಳ್ಳುತ್ತಿದೆ. ಸ್ವಾಮೀ ವಿವೇಕಾನಂದರು ಹೇಳುವಂತೆ ಶಿಕ್ಷಣವೆಂದರೆ ನಮ್ಮಲ್ಲಿ ಮೊದಲೇ ಅಡಕವಾಗಿರುವ ಪ್ರತಿಭೆಯನ್ನು ಪ್ರಕಾಶಗೊಳಿಸುವುದು ಎಂದು. ಅಂತೆಯೇ...







