Wednesday, March 11, 2026

archivekahale news

ದಕ್ಷಿಣ ಕನ್ನಡ

ದೇವಿನಗರ – ಪದವಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ವತಿಯಿಂದ ದ.ಕ.ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ – ಕಹಳೆ ನ್ಯೂಸ್ 

ದೇವಿನಗರ - ಪದವಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ) ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರನ್ನು ಸನ್ಮಾನಿಸಲಾಯಿತು.   ಭಾನುವಾರ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ರಾಮ ಮುಗ್ರೋಡಿ ಹಾಗೂ ಉಮೇಶ ಪಂಬದ ಗಂಧಕಾಡು ಅವರನ್ನು ಮಂಗಳೂರು ಉತ್ತರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು, ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು....
ಸುದ್ದಿ

ಶ್ರೀ ರಾಮ ಯುವಕ ಸಂಘ (ರಿ.) ಮುಚ್ಚೂರು ವತಿಯಿಂದ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಶ್ರೀ ರಾಮ ಯುವಕ ಸಂಘ (ರಿ.) ಮುಚ್ಚೂರು ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಕಾನದಲ್ಲಿ ಕುಡುಬಿ ಸಮುದಾಯದ ಬಂಧುಗಳು ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟವು ಉಯಿಂಲ್ಯೆಲೆ ಅಪ್ಪಯ್ಯ ಗೌಡ ಕ್ರೀಡಾಗದ್ದೆಯಲ್ಲಿ ನಡೆಯಿತು.   ಕ್ರೀಡಾ ಕೂಟದಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ ಹಾಗೂ ಯುವಕ ಮಂಡಲದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು....
ಬಂಟ್ವಾಳ

ಬಿಲ್ಲವ ಸಮಾಜಸೇವಾ ಸಂಘ ಇದರ ಬಿಲ್ಲವ ಗ್ರಾಮ ಸಮಿತಿ ಅರೆಬೆಟ್ಟು ವೀರಕಂಬ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಹೇಮಲತಾ ಇವರಿಗೆ ಧನಸಹಾಯ – ಕಹಳೆ ನ್ಯೂಸ್

ಬಿಲ್ಲವ ಸಮಾಜಸೇವಾ ಸಂಘ ಕಲ್ಲಡ್ಕ ವಲಯ ಇದರ ಬಿಲ್ಲವ ಗ್ರಾಮ ಸಮಿತಿ ಅರೆ ಬೆಟ್ಟು ವೀರಕಂಬ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ವೀರಕಂಭ ಗ್ರಾಮದ ಬಾಯಿಲ ಶಾಲಾ ಬಳಿ ಇರುವ ದಿವಂಗತ ದಿವಾಕರ ಪೂಜಾರಿಯವರ ಪತ್ನಿ ಶ್ರೀಮತಿ ಹೇಮಲತಾ ಇವರಿಗೆ ಧನಸಹಾಯದ ಚೆಕ್ಕನ್ನು ವೀರಕಂಭ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಯುತ ಜಯಪ್ರಕಾಶ್ ತೆಕ್ಕಿಪಾಪು ಹೇಮಲತಾ ರವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ...
ಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು : ವಿದ್ಯೆಯಿಂದ ವಿನಯ, ವಿನಯ ದಿಂದ ಸಮಾಜದಲ್ಲಿ ಗೌರವ. ಆದರೆ ಇದಕ್ಕೆಲ್ಲ ಕಲಿಯುವ ಕಾಲೇಜು ಮುಖ್ಯವಾಗುವುದು. ಪುಸ್ತಕದಲ್ಲಿರುವ ವಿದ್ಯೆಯ ಜೊತೆಗೆ ಹೊರ ಜಗತ್ತಿನ ವಿಷಯಗಳು ಜೀವನಕ್ಕೆ ಅಗತ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಶ್ರೀರಾಮ ಶೇರ್ಸ್ ಮತ್ತು ಫೈನಾನ್ಸಿಯಲ್ ಕನ್ಸಲ್ಟೆನ್ಸಿಯ ಮಾಲೀಕ ಉಮೇಶ್ ನಾಯಕ್ ಹೇಳಿದರು. ಅವರು ವಿವೇಕಾನಂದ ಮಹಾವಿದ್ಯಾಲಯದ ವ್ಯವಹಾರ ಆಡಳಿತ ವಿಭಾಗ ಮತ್ತು IQAC ಘಟಕ ಆಯೋಜಿಸಿದ STOCK MARKET TRADING ಕುರಿತಾದ ಕಾರ್ಯಾಗಾರ...
ಸಿನಿಮಾ

‘ಎ.ಟಿ.ಎಮ್’ ಕಿರುಚಿತ್ರ ಡಿಸೆಂಬರ್ ೨೨ ರಂದು ರಿಲೀಸ್ – ಕರಾವಳಿ ಕರ್ನಾಟಕದ ಫೇಮಸ್  LOCALWOOD appನಲ್ಲಿ ಬಿಡುಗಡೆ – ಕಹಳೆ ನ್ಯೂಸ್

ಸಿನಿಪ್ರಿಯರನ್ನ ರಂಜಿಸಲು ಒಂದೊಳ್ಳೆ ಕಥೆ ಇರುವ ಎ.ಟಿ.ಎಮ್ ಕಿರುಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಯುವನಿರ್ದೇಶಕ ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ, ತುಕಾರಾಂ ಬಾಯಾರು ಇವರ ನಿರ್ಮಾಣದಲ್ಲಿ ತಯಾರಾದ ಎ.ಟಿ.ಎಮ್ ಕಿರುಚಿತ್ರ ಇದೇ ಡಿಸೆಂಬರ್ 22ರಂದು ಕರಾವಳಿ ಕರ್ನಾಟಕದ ಜನಪ್ರಿಯ LOCALWOOD appನಲ್ಲಿ ಬಿಡುಗಡೆಗೊಳ್ಳಲಿದೆ. ಎ.ಟಿ.ಎಮ್ ಕಿರುಚಿತ್ರದ ಛಾಯಾಗ್ರಹಣ ಗೋಕುಲಕೃಷ್ಣನ್, ಸಂಗೀತ ನಿರ್ದೇಶನ ಜಯಕಾರ್ತಿ, ಸಹನಿರ್ದೇಶಕ ಶರತ್ ಕಿರಣ್ ಟಿ, ಸಹ ಛಾಯಾಗ್ರಹಣ ಸೂರಜ್ ಶೆಟ್ಟಿ, ವಿನಯ್ ಶೆಟ್ಟಿಗಾರ್, ನಿರ್ಮಾಣ ವಿಭಾಗ...
ಕ್ರೀಡೆಬೆಳ್ತಂಗಡಿ

ಬೆಳ್ತಂಗಡಿ : ಹರಿಯಾಣ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ – ಕಹಳೆ ನ್ಯೂಸ್

ಬಂದಾರು: ಹರಿಯಾಣ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನವನ್ನು ನೀಡಿದ ನಮ್ಮ ತಾಲೂಕಿನ ಬಂದಾರು, ಮೊಗ್ರು ಗ್ರಾಮದ ಹೆಮ್ಮೆಯ ಪ್ರತಿಭೆಗಳಾದ ಭರತೇಶ ಗೌಡ ಮೈರೋಳ್ತಡ್ಕ, ಆಶಿಕಾ ಮೊಗ್ರು ಇವರಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ನೀಡಿದ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಇದನ್ನು ಓದಿ : ಕೋಮು ಪ್ರಚೋದನಾಕಾರಿ ಹೇಳಿಕೆ ಆರೋಪ : ನಾಲಿಗೆ ಹರಿಬಿಟ್ಟ SDPI ಮತ್ತು CFI ಮುಖಂಡರಾದ ಮಹಮ್ಮದ್ ಜಾಬೀರ್ ಹಾಗೂ...
ಸುದ್ದಿ

8,9,10 ನೇ ತರಗತಿಯ ವಿದ್ಯಾರ್ಥಿಗಳಿಗೆ ನೆಹರುನಗರದಲ್ಲಿ ಕೋಚಿಂಗ್ ಕ್ಲಾಸ್ ಲಭ್ಯ- ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ನೆಹರುನಗರದಲ್ಲಿ 8,9,10ನೇ ತರಗತಿಗಳಲ್ಲಿ ಕಲಿಯುತ್ತಿರುವ ಇಂಗ್ಲಿಷ್ ಹಾಗೂ ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ಈಗಾಗಲೇ ಆರಂಭ ಗೊಂಡಿದೆ.ನೆಹರೂ ನಗರದ ಪಾಲೀಟೆಚ್ನಿಕ್ ಕಾಲೇಜಿನ ಬಳಿ, ಕೋವಿಡ್ ನಿಯಮದ ಅನುಸಾರ ನುರಿತ ಶಿಕ್ಷಕಿಯಿಂದ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುತ್ತಿದ್ದು ಪರೀಕ್ಷೆಯ ಪೂರ್ವ ತಯಾರಿಗಳನ್ನು ನಡೆಸಿಕೊಡಲಾಗುವುದು. ಸಂಪರ್ಕಿಸಿ : 9663861856...
ಪುತ್ತೂರು

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ ಬೆಳ್ಳಾರೆ ಘಟ ಸಮಿತಿ ಸಭೆ ಮತ್ತು ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ಳಾರೆ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ವಿಕಾಸ ವಾಹಿನಿ ಸ್ವಸಹಾಯ ಸಂಘಗಳ ಬೆಳ್ಳಾರೆ ಘಟ ಸಮಿತಿ ಸಭೆಯು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಿತು. ಪುತ್ತೂರು ಮತ್ತು ಸುಳ್ಯ ತಾಲೂಕಿನ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಮೇಲ್ವೀಚಾರಕಿಯಾದ ಶ್ರೀಮತಿ ಗೀತಾ ಸಂಕಪ್ಪ ನೆಟ್ಟಾರು ಇವರನ್ನು ಹಿರಿಯರಾದ ಇಂದಿರಾ ಮತ್ತು ಜಯಂತಿಯವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವೀರನಾಥ್ ಕಲ್ಲೋಣಿ,ಉಪಾಧ್ಯಕ್ಷರಾದ ಶಶಿಕಲಾ.ಸಿ, ಕಾರ್ಯದರ್ಶಿ ಸಾವಿತ್ರಿ ತಡಗಾಜೆ, ಸಂಘಟನಾ...
1 9 10 11 12 13 1,459
Page 11 of 1459