Wednesday, March 11, 2026

archiveHasanamba Temple

ಸುದ್ದಿ

ಹಾಸನಾಂಬ ದೇಗುಲದಲ್ಲಿ ಕಳ್ಳರ ಕೈಚಳಕ, ಬಾಗಿಲು ಮುರಿದು ಕಳ್ಳತನ – ಕಹಳೆ ನ್ಯೂಸ್

ಹಾಸನ: ಶಕ್ತಿ ದೇವತೆ ಹಾಸನಾಂಬ ದೇಗುಲದಲ್ಲ ಕಳ್ಳರು ಕೈಚಳಕ ತೋರಿದ್ದು, ದೇಗುಲದ ಬಾಗಿನ್ನು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕಳೆದ ರಾತ್ರಿ ನಡೆದಿದೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಾಸನಾಂಬ ದೇಗುಲದಲ್ಲಿ ಕಳೆದ ರಾತ್ರಿ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದು, ದೇಗುಲದ ಬಾಗಿಲನ್ನೇ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ದೇಗುಲದಲ್ಲಿ ಹಣ ಮತ್ತು ಭಕ್ತರ ಕಾಣಿಕೆ ವಸ್ತುಗಳು ಏನೂ ಇರಲಿಲ್ಲ ಎನ್ನಲಾಗಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಸಂದರ್ಭದಲ್ಲಿ ದೇಗುಲವನ್ನು ತೆರೆದು...