Wednesday, March 11, 2026

archiveGirl Child

ಸುದ್ದಿ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ – ಕಹಳೆ ನ್ಯೂಸ್

ಕೋಲಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೋಲಾರ ನಗರದ ಟಮಕಾ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮೂರನೇ ಮಹಡಿಯಲ್ಲಿರುವ ವಿಮಾ ಅಧಿಕಾರಿ ಕಚೇರಿಯ ಕಿಟಕಿಯಿಂದ ಮಗುವನ್ನು ಎಸೆಯಲಾಗಿದೆ. ಇಂದು ಮುಂಜಾನೆ ಕಿಡಿಗೇಡಿಗಳು ಕಚೇರಿಗೆ ಅಕ್ರಮವಾಗಿ ಪ್ರವೇಶ ಮಾಡಿ, ಮಗುವನ್ನ ಕಚೇರಿಯ ಕಿಟಕಿಯಿಂದ ಬಿಸಾಡಿದ್ದಾರೆ. ಪರಿಣಾಮ ಕಿಟಕಿ ಬಳಿ ರಕ್ತದ ಕಲೆಗಳಾಗಿವೆ. ಕಚೇರಿ ಒಳಗೆ ಮಗು ಹೇಗೆ ಬಂತು, ಯಾರಾದರೂ ತಂದು ಉದ್ದೇಶ...
ಸುದ್ದಿ

ನವಜಾತ ಹೆಣ್ಣು ಶಿಶುವನ್ನು ಮಣ್ಣಿನಲ್ಲಿ ಹೂತಿದ್ದ ನಿರ್ದಯಿ ತಾಯಿ – ಕಹಳೆ ನ್ಯೂಸ್

ತುಮಕೂರು: ನಗರದ 3ನೇ ವಾರ್ಡ್‍ನ ಗುಡ್ಡದಹಟ್ಟಿ ಬಳಿ ಪೊದೆಯೊಂದರಲ್ಲಿ ಎರಡು ಮೂರು ದಿನಗಳ ಹಿಂದೆ ಜನಿಸಿದ್ದ ನವಜಾತ ಹೆಣ್ಣು ಶಿಶುವನ್ನು ಕರುಣೆಯಿಲ್ಲದ ತಾಯಿ ಕರುಳ ಬಳ್ಳಿಯನ್ನೇ ಕುತ್ತಿಗೆಯವರೆಗೂ ಮಣ್ಣಿನಲ್ಲಿ ಹೂತಿದ್ದಾಳೆ. ಇಂದು ಬೆಳಗ್ಗೆ ನಾಗಜ್ಜಿ ಗುಡಿಸಲಿನ ನಿವಾಸಿ ಕೆರೆಯ ಕಡೆಗೆ ಹೋಗುತ್ತಿರುವಾಗ ಮಗು ಅಳುತ್ತಿರುವ ಶಬ್ಧ ಕೇಳಿ ಹತ್ತಿರ ಹೋಗಿ ನೋಡಿದಾಗ ಮುದ್ದಾದ ಪುಟ್ಟ ಕಂದಮ್ಮ ಕಣ್ಣಿಗೆ ಕಾಣಿಸಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡು ಹೋಗಿ ತನ್ನ ಗುಡಿಸಲಿನಲ್ಲಿ ಶುಶ್ರೂಷೆ ಮಾಡಿ...