Thursday, March 12, 2026

archivegeorge fernandis

ಸುದ್ದಿ

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್‍ಗೆ ಶ್ರದ್ಧಾಂಜಲಿ – ಕಹಳೆ ನ್ಯೂಸ್

ಮಂಗಳೂರು: ಕೆಲ ದಿನಗಳ ಹಿಂದೆ ನಿಧನರಾದ ಮಾಜಿ ಕೇಂದ್ರ ಸಚಿವ ಜಾರ್ಜ್ ಫನಾರ್ಂಡೀಸ್ ಗೆ   ಶ್ರದ್ಧಾಂಜಲಿ ಸಭೆಯನ್ನು ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ವತಿಯಿಂದ ಮಂಗಳೂರಿನ  ಟಿವಿ ರಮಣ್ ಫೈ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಫಾ.ಡಾ ಅಲೋಶಿಯಸ್ ಪೌಲ್ ಡಿಸೋಜ ಮಾತನಾಡಿ “ಅವರು ಜಾರ್ಜ್ ಫನಾರ್ಂಡೀಸ್ ಅವರು ರಾಷ್ಟ್ರಕ್ಕೆ ಮಾಡಿದ ಸೇವೆ ಶ್ಲಾಘನೀಯ.ಇನ್ನೂ ಕೇವಲ ತನ್ನ ರಾಷ್ಟ್ರಕ್ಕೆ ಮಾತ್ರವಲ್ಲದೆ ಪ್ರಪಂಚಕ್ಕೆ ಉತ್ತಮ ಸೇವೆ ನೀಡಿದ...