Tuesday, March 10, 2026

archiveFoxo case

ಸುದ್ದಿ

ಅಪ್ರಾಪ್ತೆಯ ಮೇಲೆ ಕಿರುಕುಳ: ಆರೋಪಿಯ ಬಂಧನ – ಕಹಳೆ ನ್ಯೂಸ್

ಬೆಳ್ತಂಗಡಿ: ಮನೆಯಲ್ಲಿ ಒಬ್ಬಳೆ ಇದ್ದಾಗ ಕಾಮುಕನು ಕಿರುಕುಳ ನೀಡಲು ಮುಂದಾಗಿದ ಘಟನೆ ಬೆಳ್ತಂಗಡಿಯ ಮಿತ್ತಬಾಗಿಲಿನಲ್ಲಿ ನಡೆದಿದೆ. ತಂದೆ ತಾಯಿಯು ಬೇರೆ ಕಡೆ ಜಾಗ ನೋಡಲು ಹೋಗಿದ್ದಾಗ ಕಾಮುಕ ಹಂಝ ಎಂಬಾತ ಮನೆಗೆ ನುಗ್ಗಿ ಅಪ್ರಾಪ್ತೆಯ ಮೇಲೆ ಅತ್ಯಚಾರ ನಡೆಸಲು ಯತ್ನಿಸಿದ್ದಾನೆ. ಆದರೆ ಬಾಲಕಿ ಕಾಮುಕನ ಕೈಯಿಂದ ತಪ್ಪಿಸಿಕೊಂಡು ನೆರೆ ಮನೆಯವರಿಗೆ ತಿಳಿಸಿದ್ದಾಳೆ. ಈ ಪ್ರಕರಣವು ಬೆಳ್ತಂಗಡಿ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟಿಸಿದ್ದು, ಆರೋಪಿಯನ್ನು ಬಂಧಿಸಿ ಪೋಕ್ಸೋ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ....