Tuesday, March 10, 2026

archiveFace Book Account

ಸುದ್ದಿ

ನಕಲಿ ಖಾತೆ ತೆರೆದು ಕೋಮು ಸಂಘರ್ಷ ಸಹಿತ ನಿಂದನೆಗಳ ಸಂದೇಶ ಸಾರುತ್ತಿದ್ದ ವ್ಯಕ್ತಿಯ ಬಂಧನ – ಕಹಳೆ ನ್ಯೂಸ್

ಮೂಡಬಿದಿರೆ: ನಕಲಿ ಫೇಸ್‌ಬುಕ್‌ ಖಾತೆಗಳ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವಂಥ ಸಂದೇಶಗಳನ್ನು ರವಾನಿಸುವ ಜತೆಗೆ ಉದ್ಯಮಿಯೋರ್ವರಿಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪಿ ಸುಳ್ಯ ತಾಲೂಕಿನ ಬೆಳ್ಳಾರೆ ಮುರಳಿ ಗ್ರಾಮದ ಇಬ್ರಾಹಿಂ ಖಲೀಲ್‌ನನ್ನು ಮೂಡಬಿದಿರೆ ಪೊಲೀಸರು  ಬಂಧಿಸಿದ್ದಾರೆ ಈತನ ವಿರುದ್ಧ ನಾಲ್ಕು ತಿಂಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ ಆತ ಫೇಸ್‌ಬುಕ್‌ನಲ್ಲಿ ಹಲವು ನಕಲಿ ಖಾತೆಗಳನ್ನು ತೆರೆದು ಕೋಮು ಸಂಘರ್ಷ ಸಹಿತ ನಿಂದನೆಗಳ ಸಂದೇಶ ಸಾರುತ್ತಿದ್ದ. ಸುಳ್ಯದಲ್ಲಿ ವ್ಯಾಪಾರಿಯಾಗಿದ್ದು ಮೂಡಬಿದಿರೆಯಲ್ಲೂ ಅಂಗಡಿ ಹೊಂದಿರುವ...