Wednesday, March 11, 2026

archiveCooperative Socity

ಸುದ್ದಿ

ಸಾಲಮನ್ನಾ ದೃಡೀಕೃತ ಮಾಹಿತಿ ಸಲ್ಲಿಸಲು ನ.25 ಅಂತಿಮ ದಿನಾಂಕ – ಕಹಳೆ ನ್ಯೂಸ್

ಬೆಂಗಳೂರು: ಸಹಕಾರ ಸಂಘಗಳ ಸಾಲಮನ್ನಾ ತೀರ್ಮಾನದಂತೆ ಫಲಾನುಭವಿ ರೈತರ ಸ್ವಯಂ ದೃಡೀಕರಣ ಪತ್ರ ಹಾಗೂ ಆಧಾರ್ ಒಪ್ಪಿಗೆ ಪತ್ರ ಪಡೆದುಕೊಳ್ಳುವುದಕ್ಕೆ ಹಾಗೂ ನೀಡುವುದಕ್ಕೆ ರೈತರಿಗೆ ಹಾಗೂ ಸಂಘಗಳಿಗೆ ನ.25ರ ತನಕ ಅಂತಿಮ ದಿನಾಂಕವನ್ನು ನೀಡಲಾಗಿದೆ. ಸಾಲಮನ್ನಾ ದೃಡೀಕೃತ ಮಾಹಿತಿ ಸಲ್ಲಿಸುವ ಬಗ್ಗೆ ಈಗಾಗಲೇ ಸರಕಾರ ಹಾಗೂ ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆಯನ್ನು ಹೊರಡಿಸಿದೆ. ಸುತ್ತೋಲೆಯಲ್ಲಿ ಜುಲೈ, 10, 2018ಕ್ಕೆ ಅನ್ವಯವಾಗುವಂತೆ ಹೊರಬಾಕಿ ಹೊಂದಿರುವ ಎಲ್ಲ ರೈತರಿಗೆ ಸಂಘದ ದಾಖಲೆಗಳನ್ನು ಲಭ್ಯವಿರುವ...