Tuesday, March 10, 2026

archiveCenter Government

ಸುದ್ದಿ

ರೂಪಾಯಿ ಮೌಲ್ಯ ಕುಸಿತ: ಮತ್ತಷ್ಟು ಸುಂಕ ತೆರಿಗೆ ಏರಿಸಲು ನಿರ್ಧಾರ – ಕಹಳೆ ನ್ಯೂಸ್

ದೆಹಲಿ: ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೆ ಆಮದು ಶುಲ್ಕವನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದ್ದ ಮುಂದುವರಿದ ಭಾಗವಾಗಿ, ಆಮದಾಗುವ ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಇತರೆ ಎಲೆಕ್ಟ್ರಿಕ್ ಹಾಗೂ ಸಂವಹನ ಉಪಕರಣಗಳ ಸುಂಕ ತೆರಿಗೆ ಮತ್ತಷ್ಟು ಏರಿಸಲು ನಿರ್ಧರಿಸಿದೆ. ದಿನದಿಂದ ದಿನಕ್ಕೆ ಡಾಲರ್ ಮುಂದೆ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಉಳಿಸಲು ಈ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ಹಣಕಾಸು ಇಲಾಖೆ ಅಧಿಕಾರಿಗಳು, ಸುಂಕ ತೆರಿಗೆ ಏರಿಕೆಯಿಂದ ಅಮೆರಿಕಾ ಹಾಗೂ ಚೀನಾದ...
ಸುದ್ದಿ

5 ಜಿ ಇಂಟರ್ನೆಟ್ ಸೇವೆಗೆ ಕೇಂದ್ರ ಅಸ್ತು – ಕಹಳೆ ನ್ಯೂಸ್

ಮಂಗಳೂರು: 4 ಜಿ ಆಯ್ತು ಈಗ 5 ಜಿ ಬಗ್ಗೆ ಜನ ಆಲೋಚಿಸ್ತಾ ಇದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ದೂರ ಸಂಪರ್ಕ ನೀತಿಗೆ ಕೇಂದ್ರ ಅಸ್ತು ಎಂದಿದ್ದು, ಶೀಘ್ರದಲ್ಲೆ 5 ಜಿ ಇಂಟರ್ನೆಟ್ ಸೇವೆ ಪಡೆಯುವ ಆಶಾಭಾವನೆ ಮೂಡಿಸಿದೆ. ನೂತನ ದೂರಸಂಪರ್ಕ ನೀತಿಯು 10,000 ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಸೆಳೆಯುವ ಉದ್ದೇಶ ಹೊಂದಿದ್ದು 2022 ರ ವೇಳೆಗೆ 40 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ...
1 2
Page 2 of 2