ಕುಮಾರಸ್ವಾಮಿ ಫಾರ್ ಸಿ.ಎಂ. ಪೇಜ್ ವಿರುದ್ಧ ಪ್ರಕರಣ ದಾಖಲು | ರಾಜಕೀಯ ವೇಶ್ಯೆ ಯಾರು ? – ಹರೀಶ್ ಪೂಂಜಾ ವಾಗ್ದಾಳಿ.
ಬೆಳ್ತಂಗಡಿ : ಕುಮಾರಸ್ವಾಮಿ ಫಾರ್ ಸಿಎಂ ಎಂಬ ಪೇಜೊಂದು ದ.ಕ. ಯುವಮೋರ್ಛಾ ಜಿಲ್ಲಾಧ್ಯಕ್ಷರಾದ ಹರೀಶ್ ಪೂಂಜಾ ಹಾಗು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕರಾದ ಸಿ.ಟಿ ರವಿಯವರ ಚಿತ್ರವನ್ನು ಫೋಟೋ ಶಾಪ್ ಮೂಲಕ ವಿರೂಪಗೊಳಿಸಿ ಹರಡುತ್ತಿರುವುದನ್ನು ಗೆಳೆಯರು ಗಮಸಿದ ಪೂಂಜಾ ಬೆಳ್ತಂಗಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ನಂತರ ಮಾತನಾಡಿದ ಅವರು ಕುಮಾರಸ್ವಾಮಿಯ ಸೂಟ್ ಕೇಸ್ ಸಿದ್ಧಾಂತ ನಮ್ಮದಲ್ಲ ಎನ್ನುವುದು ಈ ಮೂರ್ಖರಿಗೆ ಅರ್ಥವಾಗಬೇಕಿತ್ತು. ಸೂಟ್ ಕೇಸಿನಲ್ಲೆಷ್ಟು...







