ರಾಘವೇಶ್ವರಭಾರತೀ ಶ್ರೀ ಮಾರ್ಗದರ್ಶನದ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ಉನ್ನತೀಕರಿಸಿದ ಐ.ಎಸ್.ಒ. | ಭಕ್ತರ ಸಂತಸ ನೂರ್ಮಡಿ
ಗೋಕರ್ಣ: ಶಿಸ್ತಿಗೆ ಹೆಸರಾಗಿರುವ ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿನ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸುವ ISO ಪ್ರಮಾಣಪತ್ರ ಲಭಿಸಿದೆ. ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ದಕ್ಷ ಆಡಳಿತ ವ್ಯವಸ್ಥೆಯನ್ನು ಪ್ರಮಾಣೀಕರಿಸುವ ISO 9001:2008 ಕಳೆದ ವರ್ಷ ದೊರಕಿದ್ದು, ದೇವಹಿತ - ಭಕ್ತಹಿತ - ಸೇವಕಹಿತ ಎಂಬ ಮೂರಂಶದ ಆಧಾರದಲ್ಲಿ ಪಾರದರ್ಶಕ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಕಾಯ್ದಿರಿಸಿಕೊಂಡಿರುವುದರಿಂದ ಇದೀಗ ಉನ್ನತೀಕರಿಸಿದ ISO 9001:2015...







