ಗಗನದ್ದೆತ್ತರಕ್ಕೆ ‘ಎನ್ಜಿಕೆ’ ಕ್ರೇಝ್ – ಕಹಳೆ ನ್ಯೂಸ್
ತಮಿಳು ನಟ ಸೂರ್ಯ ಅವರ ಅಭಿಮಾನಿಗಳು ಅತೀವ ನಿರೀಕ್ಷೆಯಲ್ಲಿದ್ದಾರೆ. ಕಾರಣ ‘ಎನ್ಜಿಕೆ’ ಸಿನಿಮಾ. ಬಹು ನಿರೀಕ್ಷೆಯಲ್ಲಿ ಕಾಯುತ್ತಿರುವ ಸೂರ್ಯ ಅವರ ಅಭಿಮಾನಿಗಳು, ಈಗಾಗಲೇ 200 ಅಡಿ ಕಟ್ಟೌಟ್ ಹಾಕಲು ಸದ್ಯ ರೆಡಿಯಾಗುತ್ತಿದ್ದಾರೆ. ತಮಿಳು ನಟರಾದರು ಕೂಡ , ಕರ್ನಾಟಕದಲ್ಲು ಇವರ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ಈಗಾಗ್ಲೇ ಬಿಡುಗಡೆಗೊಂಡಿರುವ ಸಿನಿಮಾ ಟ್ರೈಲರ್ ಹಾಗೂ ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೂಳಿಸಿದೆ. ಈ ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ಸಾಯಿ ಪಲ್ಲವಿ ಹಾಗು ರಾಕುಲ್...







