ಮತ್ತೆ ಒಂದಾದ ಅನಂತ್ ನಾಗ್ – ರಿಷಬ್ ಶೆಟ್ಟಿ ಜೋಡಿ; ಸರ್ಕಾರಿ ಶಾಲೆಯಿಂದ ‘ರುದ್ರಪ್ರಯಾಗ’ ಕ್ಕೆ ಪಯಣ – ಕಹಳೆ ನ್ಯೂಸ್
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದಲ್ಲಿ ಒಂದಾಗಿದ್ದ ಅನಂತ್ ನಾಗ್ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ನಟಿಸಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದಲ್ಲಿ ಒಂದಾಗಿದ್ದ ಅನಂತ್ ನಾಗ್ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ನಟಿಸಲಿದ್ದಾರೆ. ಹಿರಿಯ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ರಿಷಬ್ ಶೆಟ್ಟಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಹಿಟ್ ಆಗಿತ್ತು. ಆಗಲೇ ಇನ್ನೊಂದು ಚಿತ್ರವನ್ನು ಅನಂತ್...







