Saturday, March 14, 2026

ಸಿನಿಮಾ

ಸಿನಿಮಾ

ಕೊರೋನಾ ಲಾಕ್ ಡೌನ್ ಮಧ್ಯೆಯೂ ಅಶ್ಲೀಲ ಜಾಲತಾಣದಲ್ಲಿ ಬಿಗ್ ಬಾಸ್ ಸ್ಪರ್ಧಿಯ ನಗ್ನ ಫೋಟೋ & ವಿಡಿಯೋಗಳು ವೈರಲ್..! – ಕಹಳೆ ನ್ಯೂಸ್

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕುಕೃತ್ಯಕ್ಕೆ ಬಳಸಿಕೊಳ್ಳುವ ಪರಿಪಾಠ ಇಂದು ನಿನ್ನೆಯದಲ್ಲ. ಇಂತಹ ಕೃತ್ಯ ಎಸಗುವ ದೊಡ್ಡ ಜಾಲವೇ ಇಂದು ಸಕ್ರೀಯವಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ತಮಿಳು ಬಿಗ್ ಬಾಸ್ ಸೀಸನ್ 3 ಸ್ಪರ್ಧಿ, ನಟಿ, ರೂಪದರ್ಶಿ ಮೀರಾ ಮಿಥುನ್ ಫೋಟೋಗಳು ಪೋರ್ನ್​ ಸೈಟ್​ನಲ್ಲಿ ವೈರಲ್ ಆಗಿರುವುದು. ಸೆಲೆಬ್ರಿಟಿಗಳ ಫೋಟೋಗಳನ್ನು ಎಡಿಟಿಂಗ್ ಮಾಡಿ ಅಶ್ಲೀಲವಾಗಿ ಮಾರ್ಪಡಿಸುವ ಕೆಲಸ ನಿನ್ನೆ ಮೊನ್ನೆಯದಲ್ಲ. ಈ ಹಿಂದೆ ನಟಿ ನಮಿತಾ, ತ್ರಿಷಾ, ಶ್ರುತಿ ಹಾಸನ್...
ಸಿನಿಮಾ

ಮಂಚ ಹಂಚಿಕೊಂಡ್ರೆ 3 ಪಟ್ಟು ಜಾಸ್ತಿ ದುಡ್ಡು ಕೊಡ್ತೀನಿ ಅಂದಿದ್ದ ನಿರ್ಮಾಪಕ..! – ಕಹಳೆ ನ್ಯೂಸ್

ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಆಗಾಗ್ಗೆ ಸಖತ್ ಸದ್ದು ಮಾಡುತ್ತಿರುತ್ತದೆ. ಇಂತಹ ಶೋಷಣೆಗೆ ಒಳಗಾದ ಕೆಲ ನಟಿಯರು ತೆರೆ ಮರೆಯ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ. ಹೀಗೆ ಮನಬಿಚ್ಚಿ ಮಾತನಾಡಿದವರ ಪಟ್ಟಿಗೆ ಹೊಸ ಸೇರ್ಪಡೆ ಮಾನ್ವಿ ಗಾಗ್ರೂ. ಆಯುಷ್ಮಾನ್ ಖುರಾನಾ ಅವರ 'ಶುಭ್ ಮಂಗಲ್ ಮೋರ್ ಕೇರ್ಫುಲ್' ಚಿತ್ರದಲ್ಲಿ ಅಭಿನಯಿಸಿರುವ ಮಾನ್ವಿ ಗಾಗ್ರೂ ಅವರಿಗೆ ಇದೀಗ ಬ್ಯಾಕ್ ಟು ಬ್ಯಾಕ್ ಆಫರ್​ಗಳು ಬರುತ್ತಿವೆ. ಇದರೊಂದಿಗೆ ವೆಬ್​ ಸಿರೀಸ್​ನಲ್ಲೂ ಅಭಿನಯಿಸುತ್ತಿದ್ದಾರೆ. ಮಾನ್ವಿ ಅಭಿನಯದ 'ಫೋರ್ ಮೋರ್...
ಸಿನಿಮಾ

ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ ; ಗೂಗ್ಲಿ ಬೆಡಗಿ ಕೃತಿ ಕರಬಂಧ – ಕಹಳೆ ನ್ಯೂಸ್

ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಕೃತಿ ಕರಬಂಧ ಹೇಳಿದ್ದಾರೆ. ಕೊರೊನಾ ವೈರಸ್ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಕೂಡ ತಮ್ಮ ಮನೆಬಿಟ್ಟು ಆಚೆಗೆ ಬರುತ್ತಿಲ್ಲ. ನಟಿ-ನಟಿಯರು ಕೂಡ ಸಿನಿಮಾ ಕೆಲಸವನ್ನು ಬಿಟ್ಟು ಗೂಡ ಸೇರಿದ್ದಾರೆ. ಈ ವೇಳೆ ಬಾಲಿವುಡ್‍ನ ಕ್ಯೂಟ್ ಕಪಲ್ಸ್ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಲಾಕ್‍ಡೌನ್ ಸಮಯವನ್ನು ಒಂದೇ ಮನೆಯಲ್ಲಿ ಉಳಿದು...
ಸಿನಿಮಾಸುದ್ದಿ

ನಟಿಯ ಬೆಡ್ ​ರೂಂ ವಿಡಿಯೋ ವೈರಲ್​: ಕೊನೆಗೂ ಮೌನ ಮುರಿದ ಬಿಗ್ ಬಾಸ್ ಸ್ಪರ್ಧಿ – ಕಹಳೆ ನ್ಯೂಸ್

ಕೆಲ ತಿಂಗಳ ಹಿಂದೆ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಳ ಸೃಷ್ಟಿಸಿದ್ದ ಖಾಸಗಿ ವಿಡಿಯೋ ತುಣುಕಿನ ಬಗ್ಗೆ ನಟಿ ಲೋಸ್ಲಿಯಾ ಮರಿಯಸೇಸನ್ ಕೊನೆಗೂ ಮೌನ ಮುರಿದಿದ್ದಾರೆ. ಬಿಗ್ ಬಾಸ್ ತಮಿಳಿನಲ್ಲಿ ಕಾಣಿಸಿಕೊಂಡಿದ್ದ ಲೋಸ್ಲಿಯಾ ಮರಿಯಸೇಸನ್​ ಕಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಶ್ರೀಲಂಕಾ ಮೂಲದವರಾಗಿದ್ದರು ನಟಿಯ ಮುದ್ದು ಮಾತು ಹಾಗೂ ಮುಗ್ದತೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಹೀಗಾಗಿಯೇ ಲೋಸ್ಲಿಯಾ ಬಿಗ್ ಬಾಸ್​ನಿಂದ ಹೊರ ಬರುತ್ತಿದ್ದಂತೆ ಚಿತ್ರರಂಗದಿಂದ ಅನೇಕ ಆಫರ್​ಗಳು ಹುಡುಕಿಕೊಂಡು ಬಂದಿತ್ತು. ಆದರೆ ಇದರ...
ಸಿನಿಮಾಸುದ್ದಿ

ಮಂಗಳಮುಖಿಯರು ಸೇರಿ ಹಲವು ಬಡವರಿಗೆ ರಾಧಿಕಾ ಕುಮಾರಸ್ವಾಮಿ ಸಹಾಯ ಹಸ್ತ – ಕಹಳೆ ನ್ಯೂಸ್

ಬೆಂಗಳೂರು: ಕೊರೊನಾ ವೈರಸ್ ಯಾವ ರೀತಿಯ ಅವಂತಾರ ಸೃಷ್ಟಿಸಿದೆ ಎಂಬುದು ತಿಳಿದೇ ಇದೆ. ಬಡವರು ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಸುಳಿಗೆ ಸಿಕ್ಕಿ ನಲುಗಿ ಹೋಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಲವು ನಟ, ನಟಿಯರು ಹಾಗೂ ಧನಿಕರು ಸಹಾಯಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸಹ ನೆರವಾಗುತ್ತಿದ್ದಾರೆ. ಸದಾ ಭಿಕ್ಷಾಟನೆ ಮಾಡಿಯೇ ಜೀವನ ಸಾಗಿದುತ್ತಿದ್ದ...
ಸಿನಿಮಾ

ಖ್ಯಾತ ನಟಿಯ ಅಶ್ಲೀಲ ವಿಡಿಯೋ, ಫೋಟೋ ಲೀಕ್..! ; ಕೇರಳ ಪೊಲೀಸ್ ಮಹಾನಿರ್ದೇಶಕರಿಗೆ ನಟಿ ದೂರು – ಕಹಳೆ ನ್ಯೂಸ್

ಕಳೆದ ಕೆಲ ತಿಂಗಳಿಂದ ನಾನಾ ಕಾರಣಗಳಿಂದ ಸುದ್ದಿಯಲ್ಲಿರುವ ಮಾಲಿವುಡ್​ನ ಖ್ಯಾತ ಯುವ ನಟಿ ಜೂಹಿ ರಸ್ತುಗಿ ಅವರು ಇದೀಗ ಬೇರೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಹೌದು, ಜೂಹಿ ರಸ್ತುಗಿ ಅವರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಈ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ಮಾತನಾಡಿರುವ ಜೂಹಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳಿಗೂ ಹಾಗೂ ಫೋಟೋಗೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಯಾರೂ ಕಿಡಿಗೇಡಿಗಳು...
ಸಿನಿಮಾ

ಆಂಟಿ ಎಂದು ಕರೆದವನಿಗೆ ತರಾಟೆಗೆ ತೆಗೆದುಕೊಂಡ ಭೂಪತಿ ನಟಿ – ಕಹಳೆ ನ್ಯೂಸ್

ಹೈದರಾಬಾದ್: ಲಾಕ್‍ಡೌನ್ ಹಿನ್ನೆಲೆ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಶೆರಿನ್ ಶೃಂಗಾರ್ ಗೆ ನೆಟ್ಟಿಗನೊಬ್ಬ ಆಂಟಿ ಎಂದು ಕರೆದಿದ್ದಕ್ಕೆ ಆತನಿಗೆ ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲಿರುವ ಶೆರಿನ್ ಇತ್ತೀಚಿಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಒಂದಿಷ್ಟು ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋಗಳಿಗೆ ನೆಟ್ಟಿಗನೊಬ್ಬ, “ನೀವು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ ನೀವು ಮಧ್ಯವಯಸ್ಕ ಆಂಟಿಯಂತೆ ಕಾಣುತ್ತಿದ್ದೀರಿ. ನನ್ನ ಹಾಗೆ ಅನೇಕರು...
ಸಿನಿಮಾ

ಲಾಕ್‌ಡೌನ್‌ ಇದ್ದರೂ ಜಾಲಿ ರೈಡ್‌ : ಪಿಲ್ಲರ್‌ಗೆ ಕಾರು ಡಿಕ್ಕಿ – ನಟಿ ಶರ್ಮಿಳಾ ಮಾಂಡ್ರೆಗೆ ಗಾಯ – ಕಹಳೆ ನ್ಯೂಸ್

ಬೆಂಗಳೂರು, ಎ.04  : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಮಾಡಲಾಗಿದ್ದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಈ ನಡುವೆ ನಟಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್‌ ಮಾಡಿದ್ದು ಕಾರು ಅಪಘಾತವಾಗಿ, ಅವರಿಗೆ ಗಾಯವಾಗಿದೆ.   ಈ ಘಟನೆ ಇಂದು ಮುಂಜಾನೆ ಸುಮಾರು 3 ಗಂಟೆಗೆ ನಡೆದಿದ್ದು ಡ್ರಿಂಕ್ ಆ್ಯಂಡ್ ಡ್ರೈವ್ ಎಂದು ಹೇಳಲಾಗಿದೆ. ತನ್ನ ಸ್ನೇಹಿತರೊಂದಿಗೆ ನಟಿ ಶರ್ಮಿಳಾ ಮಾಂಡ್ರೆ ಜಾಗ್ವಾರ್ ಕಾರಿನಲ್ಲಿ ಜಾಲಿ ರೈಡ್‌ಗೆ ಹೊರಟಿದ್ದು...
1 50 51 52 53 54 92
Page 52 of 92