Wednesday, March 18, 2026

ಸಿನಿಮಾ

ಬೆಂಗಳೂರುರಾಜ್ಯಸಿನಿಮಾಸುದ್ದಿ

ಮೇಘನಾ ರಾಜ್ ಕೊಟ್ಟರು ಗುಡ್ ನ್ಯೂಸ್ : ಇಂದು ತತ್ಸಮ ತದ್ಭವ ಟ್ರೈಲರ್ ರಿಲೀಸ್ – ಕಹಳೆ ನ್ಯೂಸ್

ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ನಟಿ ಮೇಘನಾ ರಾಜ್ ಸರ್ಜಾ. ಇಂದು ಮೇಘನಾ ನಟನೆಯ ತತ್ಸಮ ತದ್ಭವ ಸಿನಿಮಾ ಟ್ರೈಲರ್ (Trailer) ಬಿಡುಗಡೆ ಆಗುತ್ತಿದ್ದು, ಅದನ್ನು ನೋಡಿ ಹಾರೈಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆ ನಂತರ ಮೇಘನಾ ನಟಿಸಿದ ಮೊದಲ ಸಿನಿಮಾ ಇದಾಗಿದೆ. ಹಾಗಾಗಿ ಈ ಸಿನಿಮಾಗಾಗಿ ಕಾದಿದ್ದೇವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ...
ಸಿನಿಮಾಸುದ್ದಿ

‘777 ಚಾರ್ಲಿ’ ಬಳಿಕ ಶ್ವಾನಪ್ರಿಯರಿಗಾಗಿ ಮತ್ತೊಂದು ಸಿನಿಮಾ ‘ವಾಲಟ್ಟಿ’ – ಕಹಳೆ ನ್ಯೂಸ್

ಶ್ವಾನಪ್ರಿಯರಿಗಾಗಿ ಮಾಡಿದ ಸಿನಿಮಾ ಸೋತಿದ್ದೇ ವಿರಳ. ವಿಶ್ವದ ಯಾವುದೇ ಮೂಲೆಗೆ ಹೋದರೂ ಶ್ವಾನಗಳ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಗೆದ್ದಿರೋ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಕಳೆದ ಕನ್ನಡದಲ್ಲಿ ತೆರೆಕಂಡ '777 ಚಾರ್ಲಿ' ಕೂಡ ಸೂಪರ್ ಹಿಟ್ ಆಗಿತ್ತು. ಪ್ಯಾನ್ ಇಂಡಿಯಾ ಆಡಿಯನ್ಸ್‍ಗಾಗೇ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಈಗ ಮಲಯಾಳಂನಲ್ಲಿ ಕೇವಲ ಶ್ವಾನಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅದುವೇ 'ವಾಲಟ್ಟಿ'. ಇದು ಶ್ವಾನಗಳ ಕುರಿತಾದ ವಿಭಿನ್ನ ಭಾವನಾತ್ಮಕ ಸಿನಿಮಾ. ಈಗಾಗಲೇ ಸಿನಿಮಾ ಒಂದೇ...
ಉಡುಪಿಸಿನಿಮಾಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಕ್ರಾಂತ್ ರೋಣ ನಟಿ ನೀತಾ ಅಶೋಕ್ –ಕಹಳೆ ನ್ಯೂಸ್

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ನೀತಾ ಅಶೋಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಜುಲೈ 10ರಂದು ಪ್ರೀತಿಸಿದ ಹುಡುಗನ ಜೊತೆ ಹಸೆಮಣೆ ಏರಿದ್ದು ಈ ಮೂಲಕ ತಮ್ಮ ಅಭಿಮಾನಿಗಳಿಗೆ ನೀತಾ ಗುಡ್ ನ್ಯೂಸ್ ನೀಡಿದ್ದಾರೆ. ಸದ್ಯ ನೀತಾ ಅಶೋಕ್ ಮದುವೆಯ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 'ಯಶೋದ' ಧಾರವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ನಾ ನಿನ್ನ...
ದಕ್ಷಿಣ ಕನ್ನಡಸಿನಿಮಾಸುದ್ದಿಹೆಚ್ಚಿನ ಸುದ್ದಿ

ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಸದಸ್ಯರಿಂದ “ಸರ್ಕಸ್” ತುಳು ಸಿನಿಮಾ ವೀಕ್ಷಣೆ –ಕಹಳೆ ನ್ಯೂಸ್

ಮಂಗಳೂರು: ತುಳು ಸಿನಿಮಾ ಹಾಗೂ ತುಳು ಭಾಷೆ ಗೆ ಪ್ರೋತ್ಸಾಹ ಬೆಂಬಲ ನೀಡುವುದಕ್ಕಾಗಿ ಮಕ್ಕಿಮನೆ ಕಲಾವೃಂದ ಮಂಗಳೂರು ಹಾಗೂ ಆರ್.ಜೆ ಗರ್ಲ್ಸ್ ಡ್ಯಾನ್ಸ್ ಟೀಮ್ ನಾ 65 ಕ್ಕಿಂತ ಹೆಚ್ಚು ಸದ್ಯಸರು ಮಂಗಳೂರು ನಲ್ಲಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರ ಸರ್ಕಸ್ ತುಳು ಚಲನಚಿತ್ರವನ್ನು ನೋಡಿ ಸಂಭ್ರಮ ಪಟ್ಟರು.   ಸುದೇಶ್ ಜೈನ್ ಮಕ್ಕಿಮನೆ, ರಿಮಾ ಜಗನ್ನಾಥ್, ಸುದೇಶ್ ಕುಮಾರ್, ಶರ್ಮಿಳಾ ಮುಕೇಶ್ ರಾವ್, ಮಾಧವ ಶಿವಮೊಗ್ಗ, ಪಂಚಮಿ...
ಅಂತಾರಾಷ್ಟ್ರೀಯಸಿನಿಮಾಸುದ್ದಿ

ಅಮೆರಿಕದಲ್ಲಿ ನಟ ರಿಷಬ್ ಶೆಟ್ಟಿಯವರಿಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023′ ಪ್ರಶಸ್ತಿ ಪ್ರಧಾನ – ಕಹಳೆ ನ್ಯೂಸ್

ಅಮೆರಿಕ : ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿಗೆ ಇದೀಗ ಅಮೆರಿಕದಲ್ಲಿ 'ವಿಶ್ವ ಶ್ರೇಷ್ಠ ಕನ್ನಡಿಗ 2023' ಪ್ರಶಸ್ತಿ ದೊರೆತಿದೆ. 'ಕಾಂತಾರ' ಸಿನಿಮಾದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ....
ಪುತ್ತೂರುಶಿಕ್ಷಣಸಿನಿಮಾಸುದ್ದಿ

ಪಥ ಕಿರುಚಿತ್ರಕ್ಕೆ ರಾಜ್ಯ ಮಟ್ಟದ ಬೆಸ್ಟ್ ಸಿನಿಮಾಟೋಗ್ರಫಿ ಅವಾರ್ಡ್- ಕಹಳೆ ನ್ಯೂಸ್

ಪುತ್ತೂರು: ಜೂನ್.23: ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕನ್ನಡ ಕಿರುಚಿತ್ರ ಪಥ ಕ್ಕೆ ರಾಜ್ಯ ಮಟ್ಟದ 'ಬೆಸ್ಟ್‌ ಸಿನಿಮಾಟೋಗ್ರಫಿ ಪ್ರಶಸ್ತಿ' ಲಭಿಸಿದೆ. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಉತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಯೋಶಿತ್ ಬನ್ನೂರು ಈ ಚಿತ್ರದ ಛಾಯಾಗ್ರಹಣ...
ರಾಷ್ಟ್ರೀಯಸಿನಿಮಾಸುದ್ದಿ

‘ಆದಿಪುರುಷ್’ ಮತ್ತೊಂದು ಅವಾಂತರ ; ಹನುಮಂತ ದೇವರಲ್ಲ ಎಂದ ಚಿತ್ರತಂಡದ ಸದಸ್ಯ! – ಕಹಳೆ ನ್ಯೂಸ್

ಕಳೆದ ಶುಕ್ರವಾರ ( ಜೂನ್ 16 ) ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಯಾಯಿತು. ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಮೊದಲ ಹಿಂದಿ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ. ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಇನ್ನು ರಾಮಾಯಣ ಆಧಾರಿತ ಕಥೆ ಇರುವ...
ದಕ್ಷಿಣ ಕನ್ನಡಸಿನಿಮಾಸುದ್ದಿ

ಪಂಚಮಿ ಭೋಜಾರಾಜ್ ವಾಮಂಜೂರು ಸರ್ಕಸ್ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ –ಕಹಳೆ ನ್ಯೂಸ್

ತುಳು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಜನಪ್ರಿಯ ನಟರಾದ ಭೋಜಾರಾಜ್ ವಾಮಂಜೂರು ಹಾಗೂ ವಾಣಿ ವಾಮಂಜೂರು ರವರ ಪುತ್ರಿ ಪಂಚಮಿ ಬಿ.ವಾಮಂಜೂರು ಸರ್ಕಸ್ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೇ ತಿಂಗಳು ಜೂನ್ 23 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಯಾಗುತ್ತಿರುವ ಬಿಗ್ ಬಾಸ್ ವಿಜೇತರಾದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಾಯಕ ನಟರಾಗಿ ಹಾಗೂ ನಿರ್ದೇಶನದ ಬಹುನಿರೀಕ್ಷಿತ ಸರ್ಕಸ್ ತುಳು ಚಲನಚಿತ್ರದಲ್ಲಿ ರೂಪೇಶ್ ಶೆಟ್ಟಿ ಅವರ ತಂಗಿಯ...
1 24 25 26 27 28 92
Page 26 of 92