ಸರ್ಕಾರದ ಘೋಷನೆಯಲ್ಲಿದ್ದು ಜಾರಿಯಾಗದ ಯೋಜನೆ, ಕೇಂದ್ರದ ವಿರುದ್ಧ ಕಿಡಿಕಾರಿದ ದಿನೇಶ್ ಗುಂಡೂರಾವ್-ಕಹಳೆ ನ್ಯೂಸ್
ಬೆಂಗಳೂರು: ಕೇಂದ್ರ ಸುಳ್ಳು ಘೋಷನೆಯ ಯೋಜನೆಯನ್ನು ತರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ವರಿಷ್ಠ ದಿನೇಶ್ ಗುಂಡೂರಾವ್. ಮಾರ್ಚ್ 30 ರಂದು ಕೊರೊನಾ ಯೋಧರಿಗಾಗಿ 50 ಲಕ್ಷ ಮೊತ್ತದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿತ್ತು, ಆದರೆ ಪರಿಷ್ಕøತ ಸುತ್ತೋಲೆ ಹೊರಡಿಸಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತರ ಕುಟುಂಬಕ್ಕೆ ಮಾತ್ರ ಗರೀಬ್ ಕಲ್ಯಾಣ್ ವಿಮೆ ದೊರೆಯಲಿದೆ. ಇತರ ಸಿಬ್ಬಂದಿಗಳು ಸತ್ತರೆ ರಾಜ್ಯ...







