ಉತ್ತರಾಖಂಡದ ಕೇದಾರನಾಥದಲ್ಲಿ 2 ರೋಪ್ ವೇ ನಿರ್ಮಾಣ-ಕಹಳೆ ನ್ಯೂಸ್
ಹೊಸದಿಲ್ಲಿ: ಕೇದಾರನಾಥ ಮತ್ತು ಹೇಮಕುಂಡ ಸಾಹಿಬ್ ಧರ್ಮಕ್ಷೇತ್ರಗಳಿಗೆ ಸರ್ವಋತು ಸಂಪರ್ಕ ಒದಗಿಸುವುದಕ್ಕಾಗಿ 2 ರೋಪ್‌ವೇಗಳನ್ನು ನಿರ್ಮಾಣ ಮಾಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಉತ್ತರಾಖಂಡದ ಸ್ವರ್ಣಪ್ರಯಾಗದಿಂದ ಕೇದಾರ ನಾಥಕ್ಕೆ 12.9 ಕಿ.ಮೀ. ಹಾಗೂ ಗೋವಿಂದಘಾಟ್‌ನಿಂದ ಹೇಮಕುಂಡ ಸಾಹಿಬ್‌ಗ 12.9 ಕಿ.ಮೀ. ರೋಪ್‌ವೇ ನಿರ್ಮಾಣಕ್ಕೆ 6811 ಕೋಟಿ ರೂ. ವೆಚ್ಚ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಬುಧವಾರ ಅನುಮೋದನೆ ನೀಡಿದೆ. ಈ ರೋಪ್‌ವೇಗಳು...







