‘ವೈದ್ಯರ ವಿರುದ್ಧದ ಹಿಂಸಾಚಾರ ಜಾಮೀನು ರಹಿತ ಅಪರಾಧ’ ; ಸ್ಪಷ್ಟಪಡಿಸಿದ ಆರೋಗ್ಯ ಸಚಿವಾಲಯ – ಕಹಳೆ ನ್ಯೂಸ್
ನವದೆಹಲಿ, ಜೂ. 19 : ವೈದ್ಯರೊಂದಿಗೆ ಹಿಂಸಾಚಾರದ ವರದಿಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರತಿಭಟನೆ ನಡೆಸುತ್ತಿದ್ದು, ಈಗ ಆರೋಗ್ಯ ಸಚಿವಾಲಯ ಈ ವರದಿಗಳ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದ್ದು, ವೈದ್ಯರ ವಿರುದ್ಧ ಯಾವುದೇ ರೀತಿಯ ಹಿಂಸಾಚಾರ ಜಾಮೀನು ರಹಿತ ಅಪರಾಧದ ವರ್ಗಕ್ಕೆ ಬರುತ್ತದೆ ಎಂದು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯನ್ನು ತಂದಿದ್ದು, ಅದೀಗ ಒಂದು ಕಾಯಿದೆಯಾಗಿ...







