ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದರೆ, ಒಂದು ಲೀಟರ್ ನೀರು ಕುಡಿದು, ರಗ್ಗು ಹೊದ್ದು ಮಲಗಿ : ಮಂಜಮ್ಮ ಜೋಗತಿ –ಕಹಳೆ ನ್ಯೂಸ್
ಯಾವುದೇ ಕಾರಣಕ್ಕೆ ಯಾರಿಗಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದರೆ, ಒಂದು ಲೀಟರ್ ನೀರು ಕುಡಿದು, ರಗ್ಗು ಹೊದ್ದು ಮಲಗುವಂತೆ ಮಂಜಮ್ಮ ಜೋಗತಿ ಸಲಹೆ ನೀಡಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ 'ನಡುವೆ ಸುಳಿವ ಹೆಣ್ಣು' ವಿಚಾರದ ಕುರಿತು ಅನುಭವ ಹೇಳಿಕೊಳ್ಳುವ ಕರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ತಮ್ಮ ಬದುಕಿನ ಕಷ್ಟಗಳ ಪುಟಗಳನ್ನು ಮೆಲುಕು ಹಾಕಿ, ಯುವ ಜನತೆಗೆ ಸಲಹೆ ನೀಡಿದ್ದಾರೆ. 'ದಾವಣಗೆರೆಯ ಹೈಸ್ಕೂಲು ಮೈದಾನದ ಫುಟ್ಪಾತ್ ಬಳಿ ಐವರು ನನ್ನ ಮೇಲೆ ದರ್ಜನ್ಯ...







