ಮಂಗಳೂರು – ಮಡಗಾಂವ್ ವಿಶೇಷ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ – ಕಹಳೆನ್ಯೂಸ್
ಉಡುಪಿ : ಮಂಗಳೂರು- ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ - ಮಡಗಾವ್ ಜಂಕ್ಷನ್ ಡೈಲಿ ಸ್ಪೆಷಲ್ ರೈಲು ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ನೂತನ ವೇಳಾಪಟ್ಟಿಯಂತೆ ಮಡಗಾವ್ ಜಂಕ್ಷನ್- ಮಂಗಳೂರು ಸೆಂಟ್ರಲ್ (06601) ರೈಲು ಮಡಗಾಂವ್ ಜಂಕ್ಷನ್ನಿಂದ ಮಧ್ಯಾಹ್ನ 1.50ರ ಬದಲಾಗಿ 2.10ಕ್ಕೆ ಹೊರಡಲಿದೆ. ಇದೇ ರೈಲು ರಾತ್ರಿ 9.05ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು ಸೆಂಟ್ರಲ್ ಮಡಗಾಂವ್ ಜಂಕ್ಷನ್ ನಿತ್ಯ...







