ಸೆಕ್ಸ್ ರಾಕೆಟ್ ದಂಧೆಯಲ್ಲಿ ಹೋಟೆಲ್ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್ ಹಿಂದಿರುವ ಕರಾಳತೆ ಬಯಲು – ಕಹಳೆ ನ್ಯೂಸ್
ಮುಂಬೈ: ಸೆಕ್ಸ್ ರಾಕೆಟ್ ದಂಧೆಯಲ್ಲಿ ಮುಂಬೈ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ನಟಿ ಹಾಗೂ ಕಾಸ್ಟಿಂಗ್ ನಿರ್ದೇಶಕಿ ಆರತಿ ಮಿತ್ತಲ್ ಕುರಿತು ಹಲವು ಆಸಕ್ತಿಕರ ಸಂಗತಿಗಳು ತನಿಖೆಯಿಂದ ಹೊರ ಬೀಳುತ್ತಿದೆ. ಈ ಆರತಿ ಮಿತ್ತಲ್ ಬಾಲಿವುಡ್ ಅಂಗಳದಲ್ಲಿ ತುಂಬಾ ಪ್ರಭಾವ ಹೊಂದಿದ್ದಾಳೆ. ಅಪ್ನಾಪಾನ್ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಆರತಿ, ಆರ್. ಮಾಧವನ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆದರೆ, ಇದೀಗ ವೇಶ್ಯಾವಾಟಿಕೆ ಪ್ರಕರಣದಲ್ಲಿ ಮುಂಬೈ ಪೊಲೀಸರ ಕೈಗೆ ರೆಡ್ಹ್ಯಾಂಡ್...







