ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ- ಕಹಳೆ ನ್ಯೂಸ್
ಶಿಕ್ಷಣವೆಂದರೆ ಬರಿಯ ಪುಸ್ತಕದ ಒಳಗಿನ ವಿಚಾರವಲ್ಲ. ಜ್ಞಾನದ ಹರವನ್ನು ಹೆಚ್ಚಿಸುವ ಜೀವನ ವಿಧಾನವಾಗಬೇಕು. ಸಣ್ಣ ಗ್ರಾಮ ಒಂದರಲ್ಲಿ ದಿವಂಗತ ಡಾ. ಕುರುಂಜಿಯವರು ಹಚ್ಚಿದ ಸಣ್ಣ ಹಣತೆಯೊಂದು ವಿಸ್ತಾರವಾಗಿ ಬೆಳೆದು ಜಗತ್ತಿನಾದ್ಯಂತ ಬೆಳಕು ಚೆಲ್ಲಿರುವುದು ಒಂದು ಅದ್ಭುತವೇ ಸರಿ. ಹಿರಿಯರ ಮಾರ್ಗದರ್ಶನ, ಶಿಸ್ತು, ಮೌಲ್ಯ, ಪ್ರೇರಣೆ ನಮಗೆ ಆದರ್ಶವಾಗಬೇಕಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ವ್ಯಕ್ತಿತ್ವ ನಿರ್ಮಾಣವಾಗಬೇಕು. ಅಂತರಂಗದ ಬೆಳಕೇ ನಿಜವಾದ ಶಿಕ್ಷಣ ಎಂದು ಭಾರತೀಯ ಸೇನೆಯ ನಿವೃತ್ತ ಸೇನಾನಿ, ಮಾಜಿ ವಿಧಾನ ಪರಿಷತ್...







