ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ವತಿಯಿಂದ ಹೂಡಿಕೆ ಸಮಾರಂಭ; ಗಿಡಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ-ಕಹಳೆ ನ್ಯೂಸ್
ಮಂಗಳೂರು:ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ವತಿಯಿಂದ ಹೂಡಿಕೆ ಸಮಾರಂಭ (ಇನ್ವೆಸ್ಟೀಚರ್ ಸೆರೆಮನಿ) ಎನ್ನುವ ಕಾರ್ಯಕ್ರಮ ನಡೆಯಿತು. ಎಜೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಆರ್ಥವೆಬ್ಲಾಬ್ಸ್ ಎಂಬ ಕಂಪೆನಿಯೊಂದಿಗೆ ಎಮ್‍ಐಓ ಸಹಿ ಒಪ್ಪಂದ ಮಾಡಿಕೊಂಡಿದ್ದು, ಕಂಪೆನಿಯೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಮೈತ್ರಿಯಲಿರುತ್ತಾರೆ. ಕೆಂಪೆನಿಯು ಕೆಲವು ನಾಯಕರನ್ನು ಆಯ್ಕೆ ಮಾಡಿಕೊಂಡಿದ್ದು, ಸುಸ್ಥಿರ ನಾಯಕತ್ವದ ಸಂಕೇತವಾಗಿ ನಾಯಕರು ಗಿಡಗಳನ್ನು ನೆಟ್ಟು ಅದಕ್ಕೆ ನೀರು, ಅಗತ್ಯತೆಗಳನ್ನು ಹಾಕಿ ಪೋಷಣೆ ಮಾಡುವ ಹೊಸ ಮತ್ತು...







