ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಫೆ.14ರಿಂದ ಫೆ.22ರವರೆಗೆ ‘ಓಲ್ಡ್ ಗೋಲ್ಡ್ ಎಕೇಂಜ್ ಮೇಳ – ಕಹಳೆ ನ್ಯೂಸ್
ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ 'ಓಲ್ಡ್ ಗೋಲ್ಡ್ ಎಕೇಂಜ್ ಮೇಳ' ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು,ಮೂಡಬಿದ್ರೆ,ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು ಇದು ನಂಬಿಕೆ, ಪಾರದರ್ಶಕತೆ,ಶುದ್ಧತೆ,ನವೀನ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ. ಇದೀಗ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಫೆ.14ರಿಂದ ಫೆ.22ರವರೆಗೆ ಓಲ್ಡ್ ಗೋಲ್ಡ್ ಎಂಜ್ ಮೇಳ ಆಯೋಜಿಸಲಾಗಿದ್ದು ಹಳೆಯ ಚಿನ್ನಾಭರಣಗಳನ್ನು ಹೊಸ ವಿನ್ಯಾಸದ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಗ್ರಾಹಕರ ಹಳೆಯ ಚಿನ್ನವನ್ನು ತಕ್ಷಣವೇ ಪರೀಕ್ಷಿಸಿ, ಪ್ರಸ್ತುತ...







