ದಕ್ಷಿಣಕನ್ನಡ, ಕಾಸರಗೋಡು ಉಗ್ರರ ನೆಲೆಯಾಗಿ ಮಾರ್ಪಟ್ಟಿದೆ : ರಾಘವೇಶ್ವರ ಶ್ರೀ
ಬಾಗಲಕೋಟೆ: ದೇಶದಲ್ಲಿ ಐಸಿಸ್ ಉಗ್ರರ ಹತ್ತಿಕ್ಕುವ ಕೆಲಸ ನಡೆಯಬೇಕಿದೆ. ಮಂಗಳೂರು ಮತ್ತು ಕೇರಳದ ಕಾಸರಗೋಡು ಉಗ್ರರ ಆಶ್ರಯ ತಾಣವಾಗುತ್ತಿವೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಗಳೂರು, ಕಾಸರ ಗೋಡು ಐಸಿಸ್ ಉಗ್ರರ ತಾಣವಾಗಿ ಪರಿಣಮಿಸುತ್ತಿವೆ. ಇದರ ವಿರುದ್ಧ ಕಠಿಣ ಕ್ರಮ ಅಗತ್ಯ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಲಪಂಥೀಯರ ಕೈವಾಡವಿದೆ ಎಂದು ಆರೋಪಿಸುವುದು ಸರಿಯಲ್ಲ....







